ಕಾರ್ಗಲ್: ಇಲ್ಲಿನ ಕಿಸಾನ್ ಟ್ರೇಡರ್ಸ್ ಬಣ್ಣದ ಅಂಗಡಿಗೆ (Paint shop) ಶಾರ್ಟ್ ಸರ್ಕೀಟ್‌ನಿಂದ (Short circuit) ಬೆಂಕಿ ಹೊತ್ತಿಕೊಂಡಿತ್ತು (Caught fire). ಇದರಿಂದ ದೊಡ್ಡ ಮೊತ್ತದ ನಷ್ಟವಾಗಿದೆ (Huge loss).
ಬೆಂಕಿ ಅವಘಡದಿಂದ (Fire accident) ಕಂಪ್ಯೂಟರ್ (Computer), ಬಣ್ಣಗಳ ಮಿಶ್ರಣ ಯಂತ್ರ (Paint mixing machine), ಲೆಕ್ಕ ಪತ್ರಗಳು (Account documents), ಬಣ್ಣದ ಡಬ್ಬಿಗಳು ಸೇರಿ ಅಂದಾಜು ₹25 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು (MESCOM officials), ಅಗ್ನಿಶಾಮಕ ದಳದವರು (Fire brigade) ಭೇಟಿ ನೀಡಿ ಪರಿಶೀಲಿಸಿದರು. ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್ ನಂಬರ್: 7411700200
