ಶಿವಮೊಗ್ಗ: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ದರ ಮತ್ತೊಮ್ಮೆ ಏರಿಕೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಪೆಟ್ರೋಲ್ ಬಂಕ್‌ಗಳಲ್ಲಿ ಇಂದು ಬೆಳಗ್ಗೆಯಿಂದಲೇ ನೂತನ ದರ ಜಾರಿಗೆ ಬಂದಿದೆ.
ಸುದ್ದಿಯ ಮುಂದಿನ ಭಾಗ ಕೆಳಗಿದೆ
ಶಿವಮೊಗ್ಗದಲ್ಲಿ ಎಷ್ಟಾಗಿದೆ ರೇಟ್?
- ಪೆಟ್ರೋಲ್ (Petrol): ನಿನ್ನೆ ಲೀಟರ್‌ಗೆ ₹108.99 ಇದ್ದ ಪೆಟ್ರೋಲ್ ದರ ಇಂದು ಬರೋಬ್ಬರಿ ₹2.84 ಏರಿಕೆಯಾಗಿದ್ದು, ₹111.83ಕ್ಕೆ ತಲುಪಿದೆ.
- ಡೀಸೆಲ್ (Diesel): ನಿನ್ನೆ ₹97.07 ಇದ್ದ ಲೀಟರ್ ಡೀಸೆಲ್ ಬೆಲೆಯು ಇಂದು ₹2.81 ರಷ್ಟು ಹೆಚ್ಚಳವಾಗಿದೆ. ಇವತ್ತು ₹99.88ಗೆ ಏರಿಕೆಯಾಗಿದೆ.
- ಪವರ್ ಪೆಟ್ರೋಲ್ (Power Petrol): ನಿನ್ನೆ ₹118.93 ಇದ್ದ ಪ್ರೀಮಿಯಂ ಪೆಟ್ರೋಲ್ ದರ ಇಂದು ₹121.76ಗೆ ಏರಿದೆ.
- ಟರ್ಬೋಜೆಟ್ (Turbojet): ನಿನ್ನೆ ₹100.64 ಇದ್ದ ಪ್ರೀಮಿಯಂ ಡೀಸೆಲ್ ದರವು ಇಂದು ₹103.45 ಕ್ಕೆ ತಲುಪಿದೆ.

ಇದನ್ನೂ ಓದಿ:➤ ಪುರುಷರಲ್ಲಿ ಪ್ರಾಸ್ಟೇಟ್ ಹಿಗ್ಗುವಿಕೆ; ನಂಜಪ್ಪ ಆಸ್ಪತ್ರೆಯಲ್ಲಿ ಉಚಿತ ತಪಾಸಣೆ, ಈಗಲೆ ಹೆಸರು ನೋಂದಣಿಗೆ ಸೂಚನೆ