ಮಾರುಕಟ್ಟೆ ಮಾಹಿತಿ: ಶಿವಮೊಗ್ಗ ಮಾರುಕಟ್ಟೆಯಲ್ಲಿ ಇವತ್ತಿನ ಅಡಿಕೆ ಧಾರಣೆ.
ಸುದ್ದಿಯ ಮುಂದಿನ ಭಾಗ ಕೆಳಗಿದೆ
ಶಿವಮೊಗ್ಗ ಮಾರುಕಟ್ಟೆ
ಸರಕು ಅಡಿಕೆ ಪ್ರತಿ ಕ್ವಿಂಟಾಲ್‌ಗೆ ಕನಿಷ್ಠ ₹56,209 ರಿಂದ ಗರಿಷ್ಠ ₹95,069 ರಷ್ಟು ಬೆಲೆ ಪಡೆದುಕೊಂಡಿದೆ. ಬೆಟ್ಟೆ ಅಡಿಕೆ ಕನಿಷ್ಠ ₹50,099 ದಿಂದ ಗರಿಷ್ಠ ₹64,799 ರವರೆಗಿನ ವಹಿವಾಟು ಆಗಿದೆ. ರಾಶಿ ಅಡಿಕೆ ಕನಿಷ್ಠ ₹47,011 ದಿಂದ ಗರಿಷ್ಠ ₹54,069 ರವರೆಗೆ ಮಾರಾಟವಾಗಿದೆ. ಗೊರಬಲು ಅಡಿಕೆ ಕನಿಷ್ಠ ₹21,009 ದಿಂದ ಗರಿಷ್ಠ ₹43,389 ರವರೆಗಿನ ಧಾರಣೆ ತಲುಪಿದೆ.
