ತಳಮುಟ್ಟಿದ ಲಿಂಗನಮಕ್ಕಿ ಡ್ಯಾಂ ನೀರಿನ ಮಟ್ಟ, ತುಂಗಾ, ಭದ್ರಾ ಡ್ಯಾಮ್‌ನಲ್ಲಿ ಎಷ್ಟಿದೆ ಸಂಗ್ರಹ?

ಜಲಾಶಯದ ಸುದ್ದಿ: ಮಲೆನಾಡು ಭಾಗದಲ್ಲಿ ಮಳೆ ಸಂಪೂರ್ಣ ಕುಸಿತವಾಗಿದ್ದು ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳ ಒಳ ಹರಿವು ಮತ್ತು ನೀರಿನ ಮಟ್ಟ ಸಂಪೂರ್ಣ ಕುಸಿತ ಕಂಡಿದೆ. ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ತಳ ಮುಟ್ಟಿದೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಲಿಂಗನಮಕ್ಕಿ ಜಲಾಶಯ

  • ಗರಿಷ್ಠ ಮಟ್ಟ: 1819.00 ಅಡಿ
  • ಇಂದಿನ ಜಲಮಟ್ಟ: 1748.20 ಅಡಿ (ಕಳೆದ ವರ್ಷ ಇದೇ ದಿನ 1769.70 ಅಡಿ ಇತ್ತು)
  • ಪ್ರಸ್ತುತ ಲಭ್ಯವಿರುವ ನೀರು: 16.78 ಟಿಎಂಸಿ (ಶೇ 11.07)
  • ಇಂದಿನ ಒಳಹರಿವು: 184 ಕ್ಯೂಸೆಕ್
  • ಇಂದಿನ ಹೊರಹರಿವು: 2404.48 ಕ್ಯೂಸೆಕ್

ಭದ್ರಾ ಜಲಾಶಯ

  • ಗರಿಷ್ಠ ಮಟ್ಟ: 186’0″ ಅಡಿ
  • ಇಂದಿನ ಜಲಮಟ್ಟ: 136.7 ಅಡಿ (ಕಳೆದ ವರ್ಷ ಇದೇ ದಿನ 145.5 ಅಡಿ ಇತ್ತು)
  • ಪ್ರಸ್ತುತ ನೀರಿನ ಸಂಗ್ರಹ: 24.620 ಟಿಎಂಸಿ
  • ಇಂದಿನ ಒಳಹರಿವು: 291 ಕ್ಯೂಸೆಕ್
  • ಇಂದಿನ ಹೊರಹರಿವು: 291 ಕ್ಯೂಸೆಕ್ (ಆರ್‌ಬಿಸಿ, ಎಲ್‌ಬಿಸಿ ಮತ್ತು ರಿವರ್ ಸ್ಲೂಯಿಸ್ ಸೇರಿ)

ತುಂಗಾ ಜಲಾಶಯ

  • ಗರಿಷ್ಠ ಮಟ್ಟ: 588.24 ಮೀಟರ್
  • ಇಂದಿನ ಜಲಮಟ್ಟ: 587.37 ಮೀಟರ್ (ಕಳೆದ ವರ್ಷ ಇದೇ ದಿನ 587.93 ಮೀಟರ್ ಇತ್ತು)
  • ಪ್ರಸ್ತುತ ನೀರಿನ ಸಂಗ್ರಹ: 2.760 ಟಿಎಂಸಿ
  • ಇಂದಿನ ಒಳಹರಿವು: 435.0 ಕ್ಯೂಸೆಕ್
  • ಇಂದಿನ ಹೊರಹರಿವು: 123.0 ಕ್ಯೂಸೆಕ್
Linganamakki-Dam-in-Sharavathi-River
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion