ಶಿವಮೊಗ್ಗದಲ್ಲಿ ವಿದ್ಯಾರ್ಥಿಗಳು, ಕಚೇರಿ, ಉದ್ಯಮಿಗಳಿಗೆ ಭರ್ಜರಿ ಆಫರ್‌, ಶೇ.40ರವರೆಗೆ DISCOUNT

ಶಿವಮೊಗ್ಗ: ಶೈಕ್ಷಣಿಕ ವರ್ಷ ಆರಂಭವಾಗಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಕಚೇರಿ ಹಾಗೂ ಉದ್ಯಮಿಗಳಿಗೆ ಅನುಕೂಲವಾಗುವಂತೆ ನಗರದ ಗೋಪಾಳದಲ್ಲಿರುವ ಪ್ರಸಿದ್ಧ ಸ್ಟೇಷನರಿ ಮಳಿಗೆ ಶ್ರೀ ಕಲ್ಲೇಶ್ವರ ಎಂಟರ್‌ಪ್ರೈಸಸ್ ವಿಶೇಷ ಆಫರ್ ಪ್ರಕಟಿಸಿದೆ. ನೋಟ್‌ಬುಕ್‌ಗಳು ಹಾಗೂ ನಿತ್ಯ ಬಳಕೆಯ ಸ್ಟೇಷನರಿ ಸಾಮಗ್ರಿಗಳ ಬಲ್ಕ್‌ ಆರ್ಡರ್‌ಗಳಿಗೆ ಶೇ 40ರವರೆಗೆ ರಿಯಾಯಿತಿ ಘೋಷಿಸಿದೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಏನೇನೆಲ್ಲ ಆಫರ್‌ ಇದೆ?

ಕಚೇರಿ, ಆಸ್ಪತ್ರೆ, ಶಾಲೆ ಹಾಗೂ ವಿವಿಧ ಉದ್ಯಮಗಳಿಗೆ ಅಗತ್ಯವಿರುವ ಎಲ್ಲಾ ಸಾಮಗ್ರಿಗಳನ್ನು ಅತ್ಯಂತ ಉತ್ತಮ ಗುಣಮಟ್ಟ ಹಾಗೂ ಸ್ಪರ್ಧಾತ್ಮಕ ಬೆಲೆಯಲ್ಲಿ ಒಂದೇ ಸೂರಿನಡಿ ಒದಗಿಸುವುದು ಸಂಸ್ಥೆಯ ಉದ್ದೇಶ. ಈ ವಿಶೇಷ ಆಫರ್‌ನಲ್ಲಿ ಪೇಪರ್‌ಗ್ರಿಡ್ ಬ್ರಾಂಡ್‌ನ ಶಾರ್ಟ್ ನೋಟ್ಸ್, ಕಿಂಗ್ ಸೈಸ್ ಮತ್ತು ಲಾಂಗ್ ನೋಟ್‌ಬುಕ್‌ಗಳು (100, 200, 300 ಹಾಗೂ 400 ಪುಟಗಳ 1, 2, 3, 4 ಲೈನ್ಸ್ ಪುಸ್ತಕಗಳು) ಲಭ್ಯವಿವೆ.

Kalleshwara-Enterprises-Shimoga-Gopala-PapereGrid-books

ಎ4 ಶೀಟ್‌ಗಳು (384, 292, 172, 72 ಪುಟಗಳು), 100 ಪುಟಗಳ ಗ್ರಾಫ್ ಬುಕ್ ಹಾಗೂ 100 ಪುಟಗಳ ಪ್ರಾಕ್ಟಿಕಲ್ ಬುಕ್‌ಗಳು ರಿಯಾಯಿತಿ ದರದಲ್ಲಿ ದೊರೆಯಲಿವೆ. ಪೇಪರ್‌ಗ್ರಿಡ್ ಸೇರಿದಂತೆ ಇತರ ಪ್ರಮುಖ ಬ್ರಾಂಡ್‌ಗಳ ಉತ್ಪನ್ನಗಳ ದೊಡ್ಡ ಮಟ್ಟದ ಆರ್ಡರ್‌ಗಳಿಗೆ ವಿಶೇಷ ರಿಯಾಯಿತಿ ಇರಲಿದೆ. ಕಚೇರಿ ಮತ್ತು ಕಾರ್ಯಾಲಯಗಳಿಗೆ ಬೇಕಾಗುವ ಎ ಇಂದ ಜೆಡ್ ವರೆಗಿನ ಎಲ್ಲಾ ವಿಧದ ಸ್ಟೇಷನರಿ ಸಾಮಗ್ರಿಗಳು ಇಲ್ಲಿ ಲಭ್ಯವಿವೆ.

Nanjappa Hospital Advertisement

ಇನ್ನು, ₹1000 ಹಾಗೂ ಅದಕ್ಕಿಂತ ಮೇಲ್ಪಟ್ಟ ಮೊತ್ತದ ಸಾಮಗ್ರಿಗಳನ್ನು ಖರೀದಿಸುವ ಗ್ರಾಹಕರಿಗೆ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಉಚಿತ ಹೋಮ್ ಡೆಲಿವರಿ (Free Delivery) ವ್ಯವಸ್ಥೆ ಇರಲಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಉದ್ಯಮಿಗಳು ಈ ಅವಕಾಶ ಉಪಯೋಗಿಸಿಕೊಳ್ಳಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ವಿವರಗಳಿಗಾಗಿ ಗ್ರಾಹಕರು ಮೊಬೈಲ್ ಸಂಖ್ಯೆ: +91 97315 02888 ಅಥವಾ +91 90352 39222 ಅನ್ನು ಸಂಪರ್ಕಿಸಬಹುದಾಗಿದೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion