ಮಾರುಕಟ್ಟೆ ಮಾಹಿತಿ: ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿ ಜೂನ್ 25ರಂದು ವಹಿವಾಟು ನಡೆದ ವಿವಿಧ ತಳಿಯ ಅಡಿಕೆಗಳ ಧಾರಣೆ ವಿವರ ಇಲ್ಲಿದೆ. ➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.
ಸರಕು ಅಡಿಕೆ ಕನಿಷ್ಠ ₹51,779 ಹಾಗೂ ಗರಿಷ್ಠ ₹98,999 ರವರೆಗೆ ಮಾರಾಟವಾಗಿದೆ. ಬೆಟ್ಟೆ ಅಡಿಕೆಯು ಕನಿಷ್ಠ ₹50,909 ರಿಂದ ಗರಿಷ್ಠ ₹60,729 ರವರೆಗೆ ದರ ಪಡೆದುಕೊಂಡಿದೆ. ಇನ್ನು ರಾಶಿ ಇಡಿ ತಳಿಯ ಅಡಿಕೆಯು ಕನಿಷ್ಠ ₹40,099 ಹಾಗೂ ಗರಿಷ್ಠ ₹52,599 ರವರೆಗೆ ಮಾರಾಟವಾಗಿದೆ. ಗೊರಬಲು ತಳಿಯು ಕನಿಷ್ಠ ₹19,100 ಹಾಗೂ ಗರಿಷ್ಠ ₹42,199 ರವರೆಗೆ ದರ ಪಡೆದಿದೆ.
