NEWS HIGHLIGHTS
ಜಲಾಶಯ ಮಾಹಿತಿ: ಮಲೆನಾಡು ಭಾಗದಲ್ಲಿ ಮಳೆ ಮುಂದುವರೆದಿದೆ. ಇದರಿಂದ ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ಭದ್ರಾ ಮತ್ತು ತುಂಗಾ ಜಲಾಶಯಗಳಿಗೆ ಒಳಹರಿವು ತುಸು ಹೆಚ್ಚಳವಾಗಿದೆ.
ಇಲ್ಲಿದೆ ಇವತ್ತಿನ ರಿಪೋರ್ಟ್
ಲಿಂಗನಮಕ್ಕಿ ಜಲಾಶಯ
- ಗರಿಷ್ಠ ಮಟ್ಟ: 1819 ಅಡಿ
- ಇಂದಿನ ಜಲಮಟ್ಟ: 1748.45 ಅಡಿ (ಕಳೆದ ವರ್ಷ ಇದೇ ದಿನ: 1789.45 ಅಡಿ)
- ಒಟ್ಟು ಜಲಸಾಮರ್ಥ್ಯ: 151.64 ಟಿಎಂಸಿ
- ಲಭ್ಯವಿರುವ ನೀರು: 16.99 ಟಿಎಂಸಿ (ಶೇ 11.20)
- ಒಳಹರಿವು: 7,950 ಕ್ಯೂಸೆಕ್
- ಹೊರಹರಿವು: 2,857 ಕ್ಯೂಸೆಕ್
- ಮಳೆ ಪ್ರಮಾಣ: 8.0 ಮಿ.ಮೀ
ಭದ್ರಾ ಜಲಾಶಯ
- ಗರಿಷ್ಠ ಮಟ್ಟ: 186 ಅಡಿ
- ಇಂದಿನ ಜಲಮಟ್ಟ: 138 ಅಡಿ (ಕಳೆದ ವರ್ಷ ಇದೇ ದಿನ: 167 ಅಡಿ 1 ಇಂಚು)
- ಒಟ್ಟು ಸಾಮರ್ಥ್ಯ: 71.535 ಟಿಎಂಸಿ
- ಲಭ್ಯವಿರುವ ನೀರು: 25.543 ಟಿಎಂಸಿ
- ಒಳಹರಿವು: 2,108 ಕ್ಯೂಸೆಕ್
- ಹೊರಹರಿವು: 210 ಕ್ಯೂಸೆಕ್
ತುಂಗಾ ಜಲಾಶಯ
- ಗರಿಷ್ಠ ಮಟ್ಟ: 588.24 ಮೀಟರ್
- ಇಂದಿನ ಜಲಮಟ್ಟ: 588.11 ಮೀಟರ್ (ಕಳೆದ ವರ್ಷ ಇದೇ ದಿನ: 586.22 ಮೀಟರ್)
- ಒಟ್ಟು ಜಲಸಾಮರ್ಥ್ಯ: 3.24 ಟಿಎಂಸಿ
- ಲಭ್ಯವಿರುವ ನೀರು: 3.168 ಟಿಎಂಸಿ (ಲೈವ್ ಸ್ಟೋರೇಜ್: 2.339 ಟಿಎಂಸಿ)
- ಒಳಹರಿವು: 6,147 ಕ್ಯೂಸೆಕ್
- ಹೊರಹರಿವು: 6,020 ಕ್ಯೂಸೆಕ್
