ಜಲಾಶಯ ಮಾಹಿತಿ: ಮಳೆ ಮುಂದುವರೆದ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳಿಗೆ ಒಳ ಹರಿವು ಹೆಚ್ಚಳವಾಗಿದೆ. ಇದು ರೈತರಲ್ಲಿ ಖುಷಿ ಮೂಡಿಸಿದೆ. ಜಲಾಶಯಗಳ ಇಂದಿನ ವರದಿ ಇಲ್ಲಿದೆ. ➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.
ಭದ್ರಾ ಜಲಾಶಯ
- ಗರಿಷ್ಠ ಮಟ್ಟ: 186 ಅಡಿ
- ಇಂದಿನ ಜಲಮಟ್ಟ: 139 ಅಡಿ (ಕಳೆದ ವರ್ಷ ಇದೇ ದಿನ: 168 ಅಡಿ 5 ಇಂಚು)
- ಒಟ್ಟು ಜಲಸಾಮರ್ಥ್ಯ: 71.535 ಟಿಎಂಸಿ
- ಲಭ್ಯವಿರುವ ನೀರು: 26.209 ಟಿಎಂಸಿ (ಕಳೆದ ವರ್ಷ ಇದೇ ದಿನ: 51.220 ಟಿಎಂಸಿ)
- ಒಳಹರಿವು: 7,919 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ: 21,180 ಕ್ಯೂಸೆಕ್)
- ಹೊರಹರಿವು: 211 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ: 5,196 ಕ್ಯೂಸೆಕ್)
ತುಂಗಾ ಜಲಾಶಯ
- ಗರಿಷ್ಠ ಮಟ್ಟ: 588.24 ಮೀಟರ್
- ಇಂದಿನ ಜಲಮಟ್ಟ: 588.18 ಮೀಟರ್ (ಕಳೆದ ವರ್ಷ ಇದೇ ದಿನ: 587.54 ಮೀಟರ್)
- ಒಟ್ಟು ಸಾಮರ್ಥ್ಯ: 3.24 ಟಿಎಂಸಿ
- ಲಭ್ಯವಿರುವ ನೀರು: 3.206 ಟಿಎಂಸಿ
- ಒಳಹರಿವು: 9,826 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ: 46,042 ಕ್ಯೂಸೆಕ್)
- ಹೊರಹರಿವು: 9,386 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ: 38,345 ಕ್ಯೂಸೆಕ್)
ಲಿಂಗನಮಕ್ಕಿ ಜಲಾಶಯ
- ಗರಿಷ್ಠ ಮಟ್ಟ: 1819 ಅಡಿ
- ಇಂದಿನ ಜಲಮಟ್ಟ: 1749.85 ಅಡಿ (ಕಳೆದ ವರ್ಷ ಇದೇ ದಿನ: 1791.20 ಅಡಿ)
- ಒಟ್ಟು ಜಲಸಾಮರ್ಥ್ಯ: 151.64 ಟಿಎಂಸಿ
- ಲಭ್ಯವಿರುವ ನೀರು: 18.07 ಟಿಎಂಸಿ – ಶೇ 11.91 (ಕಳೆದ ವರ್ಷ ಇದೇ ದಿನ: 75.76 ಟಿಎಂಸಿ – ಶೇ 49.96)
- ಒಳಹರಿವು: 15,376 ಕ್ಯೂಸೆಕ್
- ಹೊರಹರಿವು: 2,881 ಕ್ಯೂಸೆಕ್
- ಮಳೆ ಪ್ರಮಾಣ: 137.4 ಮಿ.ಮೀ

ಶಿವಮೊಗ್ಗ JNNCE ಕಾಲೇಜಿನಲ್ಲಿ ADMISSION ಶುರು


ಇದನ್ನೂ ಓದಿ:➤ ಲಿಂಗನಮಕ್ಕಿ ನೀರಿನ ಮಟ್ಟ 1.75 ಅಡಿ ಏರಿಕೆ, ತುಂಗಾ ಡ್ಯಾಮ್ ಹೊರ ಹರಿವು ಹಚ್ಚಳ, ಭದ್ರಾ ಪರಿಸ್ಥಿತಿ ಹೇಗಿದೆ?