ತುಂಗಾ, ಭದ್ರಾ, ಲಿಂಗನಮಕ್ಕಿ ಡ್ಯಾಮ್‌ಗಳ ಒಳ ಹರಿವು ಇವತ್ತು ಎಷ್ಟಿದೆ? ಇಲ್ಲಿದೆ ಡಿಟೇಲ್ಸ್‌

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಜಲಾಶಯದ ಮಾಹಿತಿ: ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಜಲಾಶಯಗಳ ಒಳ ಹರಿವು ಪ್ರಮಾಣದಲ್ಲಿ ಸಣ್ಣ ಪ್ರಮಾಣದ ವ್ಯತ್ಯಾಸವಾಗಿದೆ. ತುಂಗಾ, ಭದ್ರಾ ಮತ್ತು ಲಿಂಗನಮಕ್ಕಿ ಜಲಾಶಯಗಳ ಇಂದಿನ ಒಳ ಹರಿವು ವಿವರ ಇಲ್ಲಿದೆ.

➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ಭದ್ರಾ ಜಲಾಶಯ

  • ಗರಿಷ್ಠ ಮಟ್ಟ: 186 ಅಡಿ
  • ಇಂದಿನ ಜಲಮಟ್ಟ: 144 ಅಡಿ 7 ಇಂಚು (ಕಳೆದ ವರ್ಷ ಇದೇ ದಿನ: 172 ಅಡಿ 8 ಇಂಚು)
  • ಒಟ್ಟು ಜಲಸಾಮರ್ಥ್ಯ: 71.535 ಟಿಎಂಸಿ
  • ಲಭ್ಯವಿರುವ ನೀರು: 30.142 ಟಿಎಂಸಿ (ಕಳೆದ ವರ್ಷ ಇದೇ ದಿನ: 55.780 ಟಿಎಂಸಿ)
  • ಒಳಹರಿವು: 16,304 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ: 15,995 ಕ್ಯೂಸೆಕ್)
  • ಹೊರಹರಿವು: 216 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ: 3,102 ಕ್ಯೂಸೆಕ್)

ತುಂಗಾ ಜಲಾಶಯ

  • ಗರಿಷ್ಠ ಮಟ್ಟ: 588.24 ಮೀಟರ್
  • ಇಂದಿನ ಜಲಮಟ್ಟ: 588.24 ಮೀಟರ್ (ಕಳೆದ ವರ್ಷ ಇದೇ ದಿನ: 588.05 ಮೀಟರ್)
  • ಒಟ್ಟು ಜಲಸಾಮರ್ಥ್ಯ: 3.24 ಟಿಎಂಸಿ (ಕಳೆದ ವರ್ಷ ಇದೇ ದಿನ: 3.135 ಟಿಎಂಸಿ)
  • ಲಭ್ಯವಿರುವ ನೀರು: 2.411 ಟಿಎಂಸಿ (ಕಳೆದ ವರ್ಷ ಇದೇ ದಿನ: 2.306 ಟಿಎಂಸಿ)
  • ಒಳಹರಿವು: 38,413 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ: 28,013 ಕ್ಯೂಸೆಕ್)
  • ಹೊರಹರಿವು: 38,413 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ: 26,832 ಕ್ಯೂಸೆಕ್)

ಲಿಂಗನಮಕ್ಕಿ ಜಲಾಶಯ

  • ಗರಿಷ್ಠ ಮಟ್ಟ: 1,819.00 ಅಡಿ
  • ಇಂದಿನ ಜಲಮಟ್ಟ: 1,760.85 ಅಡಿ (ಕಳೆದ ವರ್ಷ ಇದೇ ದಿನ: 1,795.90 ಅಡಿ)
  • ಒಟ್ಟು ಜಲಸಾಮರ್ಥ್ಯ: 151.64 ಟಿಎಂಸಿ
  • ಲಭ್ಯವಿರುವ ನೀರು: 28.58 ಟಿಎಂಸಿ – ಶೇ.18.85ರಷ್ಟು ಭರ್ತಿಯಾಗಿದೆ.
  • ಒಳಹರಿವು: 36,867 ಕ್ಯೂಸೆಕ್
  • ಹೊರಹರಿವು: 2,566 ಕ್ಯೂಸೆಕ್

ಇಂದಿನ ಮಳೆ: 17.6 ಮಿ.ಮೀ

Tunga-Dam-All-gates-opened-at-Gajanuru