ತುಂಗಾ ಡ್ಯಾಮ್‌ನಿಂದ ಭಾರಿ ನೀರು ಹೊರಕ್ಕೆ, ಲಿಂಗನಮಕ್ಕಿ ಡ್ಯಾಮ್‌ ನೀರಿನ ಮಟ್ಟ ಹೆಚ್ಚಳ, ಭದ್ರಾ ಸ್ಥಿತಿ ಹೇಗಿದೆ?

ಜಲಾಶಯ ವರದಿ: ಮಲೆನಾಡು ಭಾಗದಲ್ಲಿ ಮಳೆ ಮುಂದುವರೆದಿದ್ದು ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳ ಒಳ ಹರಿವು ಹೆಚ್ಚಳವಾಗಿದೆ. ಕಳೆದ 24 ಗಂಟೆಯಲ್ಲಿ ಲಿಂಗನಮಕ್ಕಿ ಡ್ಯಾಮ್‌ನ ನೀರಿನ ಮಟ್ಟ 2.85 ಅಡಿ ಹೆಚ್ಚಳವಾಗಿದೆ. ಇನ್ನು, ತುಂಗಾ ಜಲಾಶಯದ ಒಳ ಹರಿವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇಲ್ಲಿದೆ ಇಂದಿನ ಜಲಾಶಯದ ಮಟ್ಟ.➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಲಿಂಗನಮಕ್ಕಿ ಜಲಾಶಯ

  • ಗರಿಷ್ಠ ಮಟ್ಟ: 1819.00 ಅಡಿ
  • ಇಂದಿನ ಜಲಮಟ್ಟ: 1784.70 ಅಡಿ (24 ಗಂಟೆಯಲ್ಲಿ 2.85 ಅಡಿ ಏರಿಕೆ)
  • ಒಟ್ಟು ಜಲಸಾಮರ್ಥ್ಯ: 151.64 ಟಿಎಂಸಿ
  • ಲಭ್ಯವಿರುವ ನೀರು: 62.85 ಟಿಎಂಸಿ
  • ಒಳಹರಿವು: 59,203 ಕ್ಯೂಸೆಕ್
  • ಹೊರಹರಿವು: 761 ಕ್ಯೂಸೆಕ್

ತುಂಗಾ ಜಲಾಶಯ

  • ಗರಿಷ್ಠ ಮಟ್ಟ: 588.24 ಮೀಟರ್
  • ಇಂದಿನ ಜಲಮಟ್ಟ: 586.83 ಮೀಟರ್
  • ಒಟ್ಟು ಜಲಸಾಮರ್ಥ್ಯ: 3.24 ಟಿಎಂಸಿ
  • ಲಭ್ಯವಿರುವ ನೀರು: 1.634 ಟಿಎಂಸಿ
  • ಒಳಹರಿವು: 86,123 ಕ್ಯೂಸೆಕ್
  • ಹೊರಹರಿವು: 89,503 ಕ್ಯೂಸೆಕ್

ಭದ್ರಾ ಜಲಾಶಯ

  • ಗರಿಷ್ಠ ಮಟ್ಟ: 186 ಅಡಿ
  • ಇಂದಿನ ಜಲಮಟ್ಟ: 163 ಅಡಿ 6 ಇಂಚು
  • ಒಟ್ಟು ಜಲಸಾಮರ್ಥ್ಯ: 71.535 ಟಿಎಂಸಿ
  • ಲಭ್ಯವಿರುವ ನೀರು: 46.250 ಟಿಎಂಸಿ
  • ಒಳಹರಿವು: 36,103 ಕ್ಯೂಸೆಕ್
  • ಹೊರಹರಿವು: 189 ಕ್ಯೂಸೆಕ್
Tunga-Dam-outflow-increased