ಜಲಾಶಯದ ವರದಿ: ಮಲೆನಾಡು ಭಾಗದಲ್ಲಿ ಮಳೆ ಸ್ವಲ್ಪ ತಗ್ಗಿದ್ದು ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳ ಒಳ ಹರಿವು ಪ್ರಮಾಣ ಕಡಿಮೆಯಾಗಿದೆ. ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳ ಇಂದಿನ ಒಳ ಹರಿವು ಎಷ್ಟಿದೆ? ಇಲ್ಲಿದೆ ರಿಪೋರ್ಟ್.➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
##ಲಿಂಗನಮಕ್ಕಿ ಜಲಾಶಯ

- ಗರಿಷ್ಠ ಮಟ್ಟ: 1819.00 ಅಡಿ
- ಇಂದಿನ ಜಲಮಟ್ಟ: 1787.20 ಅಡಿ (24 ಗಂಟೆಯಲ್ಲಿ 1.30 ಅಡಿ ಏರಿಕೆ)
- ಒಟ್ಟು ಜಲಸಾಮರ್ಥ್ಯ: 151.64 ಟಿಎಂಸಿ
- ಲಭ್ಯವಿರುವ ನೀರು: 67.68 ಟಿಎಂಸಿ
- ಒಳಹರಿವು: 31,848 ಕ್ಯೂಸೆಕ್
- ಹೊರಹರಿವು: 2,078 ಕ್ಯೂಸೆಕ್
##ತುಂಗಾ ಜಲಾಶಯ
- ಗರಿಷ್ಠ ಮಟ್ಟ: 588.24 ಮೀಟರ್
- ಇಂದಿನ ಜಲಮಟ್ಟ: 588.24 ಮೀಟರ್
- ಒಟ್ಟು ಜಲಸಾಮರ್ಥ್ಯ: 3.240 ಟಿಎಂಸಿ
- ಲಭ್ಯವಿರುವ ನೀರು: 2.411 ಟಿಎಂಸಿ
- ಒಳಹರಿವು: 37,412 ಕ್ಯೂಸೆಕ್
- ಹೊರಹರಿವು: 37,273 ಕ್ಯೂಸೆಕ್
##ಭದ್ರಾ ಜಲಾಶಯ
- ಗರಿಷ್ಠ ಮಟ್ಟ: 186 ಅಡಿ (2158.0 ಮೀಟರ್)
- ಇಂದಿನ ಜಲಮಟ್ಟ: 165 ಅಡಿ 9 ಇಂಚು (2137.75 ಮೀಟರ್)
- ಒಟ್ಟು ಜಲಸಾಮರ್ಥ್ಯ: 71.535 ಟಿಎಂಸಿ
- ಲಭ್ಯವಿರುವ ನೀರು: 48.484 ಟಿಎಂಸಿ
- ಒಳಹರಿವು: 11,790 ಕ್ಯೂಸೆಕ್
- ಹೊರಹರಿವು: 193 ಕ್ಯೂಸೆಕ್