ಶಿವಮೊಗ್ಗದಲ್ಲಿ ಗೋದ್ರೇಜ್‌ ಲಾಕರ್‌ ಹಬ್ಬ, ಎಲ್ಲಿ? ಎಷ್ಟು ದಿನ ಇರುತ್ತೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ನಗರದ ಕುವೆಂಪು ರಸ್ತೆಯಲ್ಲಿರುವ ಮಹಾರಾಜ ಗೃಹ ವೈಭವದ ಗೋದ್ರೇಜ್ ಶೋರೂಂನಲ್ಲಿ 15 ದಿನಗಳ ಗೋದ್ರೇಜ್ ಲಾಕರ್ ಹಬ್ಬ ಆಯೋಜಿಸಲಾಗಿದೆ. ಪದವೀಧರರ ಸಹಕಾರ ಸಂಘದ ಅಧ್ಯಕ್ಷ ಎಸ್.ಪಿ. ದಿನೇಶ್ ಹಾಗೂ ವಾಸನ್ ಐ ಕೇರ್‌ನ ಹಿರಿಯ ವೈದ್ಯೆ ಗುಣಶ್ರೀ ಅವರು ಲಾಕರ್‌ ಹಬ್ಬಕ್ಕೆ ಚಾಲನೆ ನೀಡಿದರು. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಗ್ರಾಹಕರಿಗೆ ಗೋದ್ರೇಜ್ ಲಾಕರ್‌ಗಳ ಖರೀದಿಯ ಮೇಲೆ ಭಾರಿ ರಿಯಾಯಿತಿ ಮತ್ತು ಖಚಿತ ಉಡುಗೊರೆಗಳನ್ನು ನೀಡಲಾಗುತ್ತಿದೆ. ಗ್ರಾಹಕರು ಈ ಅವಕಾಶದ ಲಾಭ ಪಡೆಯುವಂತೆ ಶೋರೂಂನ ಮಾಲೀಕರು ಮನವಿ ಮಾಡಿದ್ದಾರೆ.

offers-and-discounts-on-Godrej-lockers-in-Shimoga

ಕಾರ್ಯಕ್ರಮದಲ್ಲಿ ಶೋರೂಂನ ಮಾಲೀಕ ಗಣೇಶ್ ಪ್ರಸಾದ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.