ಅಡಿಕೆ ಧಾರಣೆ: ಸೆಪ್ಟೆಂಬರ್‌ 1ರಂದು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌?

ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ಸಾಗರ ಮತ್ತು ತೀರ್ಥಹಳ್ಳಿ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ. ಇವತ್ತು ಯಾವ್ಯಾವ ಮಾರುಕಟ್ಟೆಯಲ್ಲಿ ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?‌ ಇಲ್ಲಿದೆ ಡಿಟೇಲ್ಸ್

ಶಿವಮೊಗ್ಗ ಮಾರುಕಟ್ಟೆ

  • ಸರಕು: ಕನಿಷ್ಠ ₹55,699 – ಗರಿಷ್ಠ ₹98,129
  • ಬೆಟ್ಟೆ: ಕನಿಷ್ಠ ₹51,409 – ಗರಿಷ್ಠ ₹63,609
  • ರಾಶಿಇಡಿ: ಕನಿಷ್ಠ ₹46,009 – ಗರಿಷ್ಠ ₹53,419
  • ಗೊರಬಲು: ಕನಿಷ್ಠ ₹19,009 – ಗರಿಷ್ಠ ₹43,190

ಸಾಗರ ಮಾರುಕಟ್ಟೆ

  • ಕೆಂಪುಗೋಟು: ಕನಿಷ್ಠ ₹38,899 – ಗರಿಷ್ಠ ₹40,899
  • ಕೋಕ: ಕನಿಷ್ಠ ಮತ್ತು ಗರಿಷ್ಠ ₹34,499
  • ಚಾಲಿ: ಕನಿಷ್ಠ ಮತ್ತು ಗರಿಷ್ಠ ₹40,599
  • ಬಿಳಿ ಗೋಟು: ಕನಿಷ್ಠ ₹29,299 ರಿಂದ ಗರಿಷ್ಠ ₹30,700
  • ರಾಶಿ: ಕನಿಷ್ಠ ₹45,999 – ಗರಿಷ್ಠ ₹51,529
  • ಸಿಪ್ಪೆಗೋಟು: ಕನಿಷ್ಠ ಮತ್ತು ಗರಿಷ್ಠ ₹21,899

ತೀರ್ಥಹಳ್ಳಿ ಮಾರುಕಟ್ಟೆ

  • ಗೊರಬಲು: ಕನಿಷ್ಠ ₹29,222 – ಗರಿಷ್ಠ ₹31,800
  • ಸಿಪ್ಪೆಗೋಟು: ಕನಿಷ್ಠ ಮತ್ತು ಗರಿಷ್ಠ ₹12,500

ADIKE-RATE-SHIVAMOGGA-LIVE-NEWS - Areca Price