ಶಿವಮೊಗ್ಗದಲ್ಲಿ ಸೇಲ್ಸ್‌ ಮ್ಯಾನೇಜರ್‌, ಸೇಲ್ಸ್‌ ಆಫೀಸರ್‌, ಕ್ಲರ್ಕ್‌ ಹುದ್ದೆ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಉದ್ಯೋಗ ಸುದ್ದಿ: ಶ್ರೀ ವಿತ್ತವಿನಾಯಕ ಚಿಟ್ಸ್ ಪ್ರೈವೇಟ್ ಲಿಮಿಟೆಡ್‌ನ ಶಿವಮೊಗ್ಗ ಶಾಖೆಯಲ್ಲಿ ಕಾರ್ಯನಿರ್ವಹಿಸಲು ವಿವಿಧ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸೇಲ್ಸ್ ಮ್ಯಾನೇಜರ್, ಸೇಲ್ಸ್ ಆಫೀಸರ್ ಹಾಗೂ ಕ್ಲರ್ಕ್ ಹುದ್ದೆಗಳು ಖಾಲಿ ಇವೆ.

ಆರ್ಥಿಕ ಅಥವಾ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಅನುಭವಿ ಇರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಹೊಸ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ಕೈಬರಹದ ಅರ್ಜಿಯೊಂದಿಗೆ ಫೋಟೋ, ಬಯೋಡೇಟಾ, ಶೈಕ್ಷಣಿಕ ದಾಖಲೆ ಹಾಗೂ ಅನುಭವ ಪ್ರಮಾಣಪತ್ರ ಲಗತ್ತಿಸಿ ಅಂಚೆ, ಕೊರಿಯರ್ ಅಥವಾ ವಾಟ್ಸಾಪ್ ಮೂಲಕ ಕಳುಹಿಸಬಹುದು.

Shivamogga-Job-Update

  • ಸೇಲ್ಸ್‌ ಮ್ಯಾನೇಜರ್‌ – ಪುರುಷ ಅಭ್ಯರ್ಥಿಗೆ ಒಂದು ಹುದ್ದೆ ಇದೆ. ಯಾವುದೆ ಪದವಿ ಹೊಂದಿದವರಿಗೆ ಅವಕಾಶ.
  • ಸೇಲ್ಸ್‌ ಆಫೀಸರ್‌ – ಪುರುಷ ಅಭ್ಯರ್ಥಿಗೆ ಒಂದು ಹುದ್ದೆ ಇದೆ. ಡಿಗ್ರಿ / ಡಿಪ್ಲೋಮಾ / ಪಿಯುಸಿ
  • ಕ್ಲರ್ಕ್‌ – ಮಹಿಳಾ ಅಭ್ಯರ್ಥಿಗೆ ಒಂದು ಹುದ್ದೆ. ಬಿ.ಕಾಂ ಪದವಿ ಹೊಂದಿರಬೇಕು.

ಅರ್ಜಿಗಳನ್ನು ಮ್ಯಾನೇಜಿಂಗ್ ಡೈರೆಕ್ಟರ್, ಶ್ರೀ ವಿತ್ತ ವಿನಾಯಕ ಚಿಟ್ಸ್ ಪ್ರೈವೇಟ್ ಲಿಮಿಟೆಡ್, ಶ್ರೀ ವಿನಾಯಕ ಆರ್ಕೇಡ್, ಜೋಗ ರಸ್ತೆ, ಸಿದ್ದಾಪುರ, ಉತ್ತರ ಕನ್ನಡ ಜಿಲ್ಲೆ – 581355 ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ 8959698999 ಅಥವಾ 9481461861 ಸಂಖ್ಯೆಯನ್ನು ಸಂಪರ್ಕಿಸಬಹುದು.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ