ಅಡಿಕೆ ಧಾರಣೆ: ಶಿವಮೊಗ್ಗ, ತೀರ್ಥಹಳ್ಳಿ ಮಾರುಕಟ್ಟೆಗಳಲ್ಲಿ ಇವತ್ತು ಎಷ್ಟಿದೆ ಅಡಿಕೆ ರೇಟ್‌?

ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ತೀರ್ಥಹಳ್ಳಿ ಮಾರುಕಟ್ಟೆಗಳಲ್ಲಿ ಇಂದು ಅಡಿಕೆ ವಹಿವಾಟು ನಡೆಯಿತು. ಈ ಮಾರುಕಟ್ಟೆಗಳಲ್ಲಿ ಇವತ್ತು ಯಾವ್ಯಾವ ಅಡಿಕೆಯ ಕನಿಷ್ಠ ಮತ್ತು ಗರಿಷ್ಠ ಧಾರಣೆ ಎಷ್ಟಿದೆ? ಇಲ್ಲಿದೆ ಡಿಟೇಲ್ಸ್‌.

ಶಿವಮೊಗ್ಗ ಎಪಿಎಂಸಿ

  • ಸರಕು: ಕನಿಷ್ಠ ₹53,999 – ಗರಿಷ್ಠ ₹94,896
  • ಬೆಟ್ಟೆ: ಕನಿಷ್ಠ ₹50,114 – ಗರಿಷ್ಠ ₹58,998
  • ರಾಶಿಇಡಿ: ಕನಿಷ್ಠ ₹45,009 – ಗರಿಷ್ಠ ₹49,500
  • ಗೊರಬಲು: ಕನಿಷ್ಠ ₹19,001 – ಗರಿಷ್ಠ ₹39,009
  • ಹೊಸರಾಶಿಇಡಿ: ಕನಿಷ್ಠ ₹45,059 – ಗರಿಷ್ಠ ₹47,280

ತೀರ್ಥಹಳ್ಳಿ ಮಾರುಕಟ್ಟೆ

  • ರಾಶಿ: ಕನಿಷ್ಠ ಮತ್ತು ಗರಿಷ್ಠ ₹51,928
  • ಸಿಪ್ಪೆಗೋಟು: ಕನಿಷ್ಠ ಮತ್ತು ಗರಿಷ್ಠ ₹13,600

Adike-Rate-Areca-Nut-Price-in-Shimoga-Market- ಅಡಿಕೆ ರೇಟ್‌ - ಅಡಿಕೆ ಧಾರಣೆ