ಶಿವಮೊಗ್ಗ ಲೈವ್
ಶಿಕಾರಿಪುರ: ತಾಲ್ಲೂಕು ಪಂಚಾಯಿತಿ ಮೀಸಲಾತಿ ಪಟ್ಟಿ ಪ್ರಕಟವಾಗಿದೆ. ಶಿಕಾರಿಪುರ ತಾಲ್ಲೂಕಿನ ತಾಲ್ಲೂಕು ಪಂಚಾಯಿತಿಯ ಯಾವ್ಯಾವ ಕ್ಷೇತ್ರದ ಮೀಸಲಾತಿ ಏನಿದೆ? (ಈ ಸುದ್ದಿಯನ್ನು ಇನ್ನು 31 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಈಸೂರು ಸಾಮಾನ್ಯ ಮಹಿಳೆ, ಹಾರೋಗೊಪ್ಪ ಪರಿಶಿಷ್ಟ ಜಾತಿ, ಹಿತ್ತಲ ಸಾಮಾನ್ಯ ಮಹಿಳೆ, ಸಾಲೂರು ಪರಿಶಿಷ್ಟ ಜಾತಿ, ಹೊಸೂರು ಸಾಮಾನ್ಯ, ಕಾಗಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಮಾರವಳ್ಳಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ. ಬೇಗೂರು ಪರಿಶಿಷ್ಟ ಜಾತಿ ಮಹಿಳೆ, ಕಪ್ಪನಹಳ್ಳಿ ಹಿಂದುಳಿದ ವರ್ಗ ‘ಅ’, ಅಂಬಾರಗೊಪ್ಪ ಪರಿಶಿಷ್ಟ ಪಂಗಡ ಮಹಿಳೆ, ಉಡುಗಣಿ ಮತ್ತು ಹರಗುವಳ್ಳಿ ಸಾಮಾನ್ಯ, ಸುಣ್ಣದಕೊಪ್ಪ ಹಾಗೂ ಚಿಕ್ಕಜಂಬೂರು ಸಾಮಾನ್ಯ ಮಹಿಳೆ, ಮತ್ತಿಕೋಟೆ ಹಿಂದುಳಿದ ವರ್ಗ ‘ಅ’ ಮಹಿಳೆ, ತಾಳಗುಂದ ಮತ್ತು ಬಿಳಕಿ ಪರಿಶಿಷ್ಟ ಜಾತಿ ಮಹಿಳೆ, ತೊಗರ್ಸಿ ಸಾಮಾನ್ಯ ಮಹಿಳೆ ಹಾಗೂ ನರಸಾಪುರ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.
