ಆನಂದಪುರ ಸುತ್ತಾಮುತ್ತ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಆನಂದಪುರಂ: ಮಲಂದೂರಿನ ವಿದ್ಯುತ್ ಮರು ಪ್ರಸರಣ ಘಟಕದಲ್ಲಿ ನ.5ರಂದು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ಪ್ರಸರಣ ವ್ಯತ್ಯಯವಾಗಲಿದೆ. ಆನಂದಪುರಂ, ಯಡೆಹಳ್ಳಿ, ಆಚಾಪುರ, ಗೌತಮಪುರ, ಹೊಸೂರು, ತ್ಯಾಗರ್ತಿ, ಉಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಶಾಖೆ ಪ್ರಕಟಣೆಯಲ್ಲಿ ತಿಳಿಸಿದೆ. (ಈ ಸುದ್ದಿಯನ್ನು ಇನ್ನು 15 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ANANDAPURA-NEWS-GRAPHICS-BY-SHIVAMOGGA-LIVE