ಒಂದು ಶಿವಮೊಗ್ಗ, ಒಂದು ಫೋನ್ ನಂಬರ್, ಶಿವಮೊಗ್ಗದಲ್ಲಿ ಮತ್ತೊಂದು ವಿಭಿನ್ನ ಪ್ರಯೋಗ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಆತ್ಮೀಯರೆ,

➤ ಸುದ್ದಿಯ ಮುಂದಿನ 7 ಪ್ಯಾರಾಗಳು ಕೆಳಗಿವೆ.

ನಿಮಗೆ ಗೊತ್ತಿದೆ. ಕಳೆದ ಮೂರು ವರ್ಷದಿಂದ ಶಿವಮೊಗ್ಗ ಲೈವ್.ಕಾಂ ಶಿವಮೊಗ್ಗ ಜಿಲ್ಲೆಯ ಸುದ್ದಿಗಳನ್ನು ಉಚಿತವಾಗಿ ನೀಡುತ್ತಿದೆ. ಶಿವಮೊಗ್ಗದಲ್ಲಿ ಡಿಜಿಟಲ್ ನ್ಯೂಸ್ ಮಾಧ್ಯಮ ಆರಂಭವಾಗಿದ್ದೇ ಶಿವಮೊಗ್ಗ ಲೈವ್.ಕಾಂ ಮೂಲಕ.

BH Road Shivappanayaka Statue 1

ಮೂರು ವರ್ಷ ನಮ್ಮ ಬೆನ್ನ ಹಿಂದೆ ನಿಂತವರು ನೀವು. ನಿಮ್ಮ ಬೆಂಬಲವೇ ನಮ್ಮ ಬಲ. ಶಿವಮೊಗ್ಗದ ಸುದ್ದಿ ಜಗತ್ತಿನ ವಿವಿಧೆಡೆ ತಲುಪುತ್ತಿದೆ. ಈ ನಡುವೆ ಶಿವಮೊಗ್ಗ ಲೈವ್.ಕಾಂ ತಂಡ ಮತ್ತೊಂದು ವಿಭಿನ್ನ ಪ್ರಯತ್ನ ಆರಂಭಿಸುತ್ತಿದೆ. ಶಿವಮೊಗ್ಗದಲ್ಲಿ ಈ ಪ್ರಯತ್ನ ಇದೇ ಮೊದಲು.

ನಮ್ಮೂರ ಜನಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ಫೋನ್ ಡೈರಿ ಶಿವಮೊಗ್ಗ ಎಂಬ ನೂತನ ವೆಬ್’ಸೈಟ್ ಆರಂಭಿಸಲಾಗುತ್ತಿದೆ. ನಮ್ಮೂರ ಜನರು ಯಾವುದೇ ಸಂದರ್ಭ ತಮಗೆ ಬೇಕಾದ ಸೇವೆಯನ್ನು ಒಂದೇ ಒಂದು ಫೋನ್ ಕರೆಯಲ್ಲಿ ಪಡೆದುಕೊಳ್ಳುವ ವ್ಯವಸ್ಥೆಯೇ ಈ ಫೋನ್ ಡೈರಿ.

ಫೋನ್ ಡೈರಿಗೆ ಈಗ ಬಿಸ್ನೆಸ್ಗಳ ನೋಂದಣಿ ಆರಂಭವಾಗಿದೆ. ನೀವು ಯಾವುದೇ ಬಿಸ್ನೆಸ್ ಮಾಡುತ್ತಿದ್ದರು ರಿಜಿಸ್ಟರ್ ಮಾಡಿಕೊಳ್ಳಬಹುದು. ಗೂಡಂಗಡಿಯಿಂದ ನಲ್ಲಿ ರಿಪೇರಿ, ಎಲೆಕ್ಟ್ರಿಷಿಯನ್, ಇಂಟೀರಿಯರ್ ಡಿಸೈನಿಂಗ್ ಸೇರಿದಂತೆ ಯಾವುದೇ ಬಿಸ್ನೆಸ್ ಮಾಡಿವವರಾಗಿದ್ದರು ರಿಜಿಸ್ಟರ್ ಮಾಡಿಕೊಳ್ಳಬಹುದು. ಎಲ್ಲ ಬಗೆಯ ಬಿಸ್ನೆಸ್ಗು ಅನುಕೂಲವಾಗಲಿದೆ. ನಿಮ್ಮ ಸ್ನೇಹಿತರಿಗೂ ಈ ವಿಚಾರ ಷೇರ್ ಮಾಡಿ

ರಿಜಿಸ್ಟರ್ ಮಾಡಿಕೊಳ್ಳಲು

ಫೋನ್ ಡೈರಿ ಶಿವಮೊಗ್ಗ

ಮೊಬೈಲ್ ನಂಬರ್ 7411700200, 9964634494

Leave a Comment