ಶಿವಮೊಗ್ಗ ಲೈವ್
ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಶಿಕಾರಿಪುರ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ. ಯಾವ್ಯಾವ ಅಡಿಕೆ ರೇಟ್ ಎಷ್ಟಿದೆ? ಇಲ್ಲಿದೆ ಡಿಟೇಲ್ಸ್.
ಶಿವಮೊಗ್ಗ ಮಾರುಕಟ್ಟೆ
- ಸರಕು: ಕನಿಷ್ಠ ₹51,009 – ಗರಿಷ್ಠ ₹94,096
- ಬೆಟ್ಟೆ: ಕನಿಷ್ಠ ₹50,014 – ಗರಿಷ್ಠ ₹58,439
- ರಾಶಿಇಡಿ: ಕನಿಷ್ಠ ₹44,009 – ಗರಿಷ್ಠ ₹49,519
- ಗೊರಬಲು: ಕನಿಷ್ಠ ₹19,040 – ಗರಿಷ್ಠ ₹38,099
- ಹೊಸರಾಶಿಇಡಿ: ಕನಿಷ್ಠ ₹46,296 – ಗರಿಷ್ಠ ₹46,899
ತೀರ್ಥಹಳ್ಳಿ ಮಾರುಕಟ್ಟೆ
- ಇತರೆ: ಕನಿಷ್ಠ ಮತ್ತು ಗರಿಷ್ಠ ₹25,000
- ರಾಶಿ: ಕನಿಷ್ಠ ಮತ್ತು ಗರಿಷ್ಠ ₹46,826
ಸಾಗರ ಮಾರುಕಟ್ಟೆ
- ಕೆಂಪುಗೋಟು: ಕನಿಷ್ಠ ₹31,989 – ಗರಿಷ್ಠ ₹36,919
- ಕೋಕ: ಕನಿಷ್ಠ ₹16,999 – ಗರಿಷ್ಠ ₹30,999
- ಚಾಲಿ: ಕನಿಷ್ಠ ₹18,099 – ಗರಿಷ್ಠ ₹39,209
- ಬಿಳಿ ಗೋಟು: ಕನಿಷ್ಠ ₹20,699 – ಗರಿಷ್ಠ ₹25,300
- ರಾಶಿ: ಕನಿಷ್ಠ ₹40,699 – ಗರಿಷ್ಠ ₹47,889
- ಸಿಪ್ಪೆಗೋಟು: ಕನಿಷ್ಠ ₹13,099 – ಗರಿಷ್ಠ ₹21,039
ಶಿಕಾರಿಪುರ ಮಾರುಕಟ್ಟೆ
- ರಾಶಿ: ಕನಿಷ್ಠ ಮತ್ತು ಗರಿಷ್ಠ ₹46,277
