ಶಿವಮೊಗ್ಗ ಲೈವ್
ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ಸಾಗರ ಮತ್ತು ತೀರ್ಥಹಳ್ಳಿ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ. ಇವತ್ತು ಯಾವ್ಯಾವ ಮಾರುಕಟ್ಟೆಯಲ್ಲಿ ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? ಇಲ್ಲಿದೆ ಡಿಟೇಲ್ಸ್
ಶಿವಮೊಗ್ಗ ಮಾರುಕಟ್ಟೆ
- ಸರಕು: ಕನಿಷ್ಠ ₹55,699 – ಗರಿಷ್ಠ ₹98,129
- ಬೆಟ್ಟೆ: ಕನಿಷ್ಠ ₹51,409 – ಗರಿಷ್ಠ ₹63,609
- ರಾಶಿಇಡಿ: ಕನಿಷ್ಠ ₹46,009 – ಗರಿಷ್ಠ ₹53,419
- ಗೊರಬಲು: ಕನಿಷ್ಠ ₹19,009 – ಗರಿಷ್ಠ ₹43,190
ಸಾಗರ ಮಾರುಕಟ್ಟೆ
- ಕೆಂಪುಗೋಟು: ಕನಿಷ್ಠ ₹38,899 – ಗರಿಷ್ಠ ₹40,899
- ಕೋಕ: ಕನಿಷ್ಠ ಮತ್ತು ಗರಿಷ್ಠ ₹34,499
- ಚಾಲಿ: ಕನಿಷ್ಠ ಮತ್ತು ಗರಿಷ್ಠ ₹40,599
- ಬಿಳಿ ಗೋಟು: ಕನಿಷ್ಠ ₹29,299 ರಿಂದ ಗರಿಷ್ಠ ₹30,700
- ರಾಶಿ: ಕನಿಷ್ಠ ₹45,999 – ಗರಿಷ್ಠ ₹51,529
- ಸಿಪ್ಪೆಗೋಟು: ಕನಿಷ್ಠ ಮತ್ತು ಗರಿಷ್ಠ ₹21,899
ತೀರ್ಥಹಳ್ಳಿ ಮಾರುಕಟ್ಟೆ
- ಗೊರಬಲು: ಕನಿಷ್ಠ ₹29,222 – ಗರಿಷ್ಠ ₹31,800
- ಸಿಪ್ಪೆಗೋಟು: ಕನಿಷ್ಠ ಮತ್ತು ಗರಿಷ್ಠ ₹12,500
