ಅಡಿಕೆ ಧಾರಣೆ: ಇವತ್ತು ಶಿವಮೊಗ್ಗದಲ್ಲಿ ಎಷ್ಟಿದೆ ಅಡಿಕೆ ರೇಟ್‌? ಇಲ್ಲಿದೆ ಡಿಟೇಲ್ಸ್‌

ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ತೀರ್ಥಹಳ್ಳಿ, ಶಿಕಾರಿಪುರ ಮತ್ತು ಭದ್ರಾವತಿ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ. ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌?

ಶಿವಮೊಗ್ಗ ಮಾರುಕಟ್ಟೆ

  • ಸರಕು: ಕನಿಷ್ಠ ₹53,309 – ಗರಿಷ್ಠ ₹75,609
  • ಬೆಟ್ಟೆ: ಕನಿಷ್ಠ ₹49,609 – ಗರಿಷ್ಠ ₹60,809
  • ರಾಶಿಇಡಿ: ಕನಿಷ್ಠ ₹40,069 – ಗರಿಷ್ಠ ₹49,611
  • ಗೊರಬಲು: ಕನಿಷ್ಠ ₹19,000 – ಗರಿಷ್ಠ ₹38,889
  • ಹೊಸರಾಶಿ: ಕನಿಷ್ಠ ₹41,299 – ಗರಿಷ್ಠ ₹46,799

ತೀರ್ಥಹಳ್ಳಿ ಮಾರುಕಟ್ಟೆ

  • ರಾಶಿ: ಕನಿಷ್ಠ ಮತ್ತು ಗರಿಷ್ಠ ₹46,299

ಭದ್ರಾವತಿ ಮಾರುಕಟ್ಟೆ

  • ಇತರೆ: ಕನಿಷ್ಠ ₹24,000 – ಗರಿಷ್ಠ ₹25,500
  • ಪುಡಿ: ಕನಿಷ್ಠ ಮತ್ತು ಗರಿಷ್ಠ ₹20,000

ಶಿಕಾರಿಪುರ ಮಾರುಕಟ್ಟೆ

  • ರಾಶಿ: ಕನಿಷ್ಠ ₹40,300 – ಗರಿಷ್ಠ ₹51,400

Adike-Rate-Areca-Nut-Price-in-Shimoga-Market- ಅಡಿಕೆ ರೇಟ್‌ - ಅಡಿಕೆ ಧಾರಣೆ