ಅಡಿಕೆ ಧಾರಣೆ: ಇವತ್ತು ಎಲ್ಲೆಲ್ಲಿ ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?

ಶಿವಮೊಗ್ಗ ಲೈವ್‌.ಕಾಂ | ಮಾರುಕಟ್ಟೆ ಮಾಹಿತಿ

ಶಿವಮೊಗ್ಗ ಮತ್ತು ತೀರ್ಥಹಳ್ಳಿ ಮಾರುಕಟೆಗಳಲ್ಲಿ ಇಂದಿನ ಅಡಿಕೆ ಧಾರಣೆಯ ವಿವರ ಇಲ್ಲಿದೆ. ಶಿವಮೊಗ್ಗದಲ್ಲಿ ಇವತ್ತು ಸರಕು, ಬೆಟ್ಟೆ, ರಾಶಿ ಇಡಿ, ಗೊರಬಲು ಅಡಿಕೆಯ ವಹಿವಾಟು ನಡೆದಿದೆ. ತೀರ್ಥಹಳ್ಳಿಯಲ್ಲಿ ರಾಶಿ ಅಡಿಕೆಯ ವ್ಯಾಪಾರವಾಗಿದೆ.

Adike-Rate-Areca-Nut-Price-in-Shimoga-Market- ಅಡಿಕೆ ರೇಟ್‌ - ಅಡಿಕೆ ಧಾರಣೆ

ಶಿವಮೊಗ್ಗ ಮಾರುಕಟ್ಟೆ

  • ಸರಕು: ಕನಿಷ್ಠ ₹53,399 ರಿಂದ ಗರಿಷ್ಠ ₹97,809 ರವರೆಗೆ ಮಾರಾಟವಾಗಿದೆ.
  • ಬೆಟ್ಟೆ: ಕನಿಷ್ಠ ₹54,299 ರಿಂದ ಗರಿಷ್ಠ ₹61,429 ರವರೆಗೆ ದರ ಪಡೆದುಕೊಂಡಿದೆ.
  • ರಾಶಿಇಡಿ: ಕನಿಷ್ಠ ₹46,669 ರಿಂದ ಗರಿಷ್ಠ ₹52,099 ರವರೆಗೆ ಮಾರಾಟವಾಗಿದೆ.
  • ಗೊರಬಲು: ಕನಿಷ್ಠ ₹26,288 ರಿಂದ ಗರಿಷ್ಠ ₹41,669 ರವರೆಗೆ ದರ ಪಡೆದಿದೆ.

ತೀರ್ಥಹಳ್ಳಿ ಮಾರುಕಟ್ಟೆ

  • ರಾಶಿ: ಕನಿಷ್ಠ ಮತ್ತು ಗರಿಷ್ಠ ₹50,138 ರವರೆಗೆ ಮಾರಾಟವಾಗಿದೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ