ಶಿವಮೊಗ್ಗ ಲೈವ್
ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ತೀರ್ಥಹಳ್ಳಿ ಮಾರುಕಟ್ಟೆಗಳಲ್ಲಿ ಇಂದು ಅಡಿಕೆ ವಹಿವಾಟು ನಡೆಯಿತು. ಈ ಮಾರುಕಟ್ಟೆಗಳಲ್ಲಿ ಇವತ್ತು ಯಾವ್ಯಾವ ಅಡಿಕೆಯ ಕನಿಷ್ಠ ಮತ್ತು ಗರಿಷ್ಠ ಧಾರಣೆ ಎಷ್ಟಿದೆ? ಇಲ್ಲಿದೆ ಡಿಟೇಲ್ಸ್.
ಶಿವಮೊಗ್ಗ ಎಪಿಎಂಸಿ
- ಸರಕು: ಕನಿಷ್ಠ ₹53,999 – ಗರಿಷ್ಠ ₹94,896
- ಬೆಟ್ಟೆ: ಕನಿಷ್ಠ ₹50,114 – ಗರಿಷ್ಠ ₹58,998
- ರಾಶಿಇಡಿ: ಕನಿಷ್ಠ ₹45,009 – ಗರಿಷ್ಠ ₹49,500
- ಗೊರಬಲು: ಕನಿಷ್ಠ ₹19,001 – ಗರಿಷ್ಠ ₹39,009
- ಹೊಸರಾಶಿಇಡಿ: ಕನಿಷ್ಠ ₹45,059 – ಗರಿಷ್ಠ ₹47,280
ತೀರ್ಥಹಳ್ಳಿ ಮಾರುಕಟ್ಟೆ
- ರಾಶಿ: ಕನಿಷ್ಠ ಮತ್ತು ಗರಿಷ್ಠ ₹51,928
- ಸಿಪ್ಪೆಗೋಟು: ಕನಿಷ್ಠ ಮತ್ತು ಗರಿಷ್ಠ ₹13,600
