ಶಿವಮೊಗ್ಗ ಲೈವ್
ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ. ಇವತ್ತ ಯಾವೆಲ್ಲ ಮಾರುಕಟ್ಟೆಗಳಲ್ಲಿ ಯಾವೆಲ್ಲ ಅಡಿಕೆ ವಹಿವಾಟು ನಡೆಯಿತು. ಧಾರಣೆ ಎಷ್ಟಿದೆ? ಇಲ್ಲಿದೆ ವಿವರ. (ಈ ಸುದ್ದಿಯನ್ನು ಇನ್ನು 30 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಶಿವಮೊಗ್ಗ ಮಾರುಕಟ್ಟೆ
- ಸರಕು: ಕನಿಷ್ಠ ₹60,019 – ಗರಿಷ್ಠ ₹82,269
- ಬೆಟ್ಟೆ: ಕನಿಷ್ಠ ₹48,024 – ಗರಿಷ್ಠ ₹56,859
- ರಾಶಿಇಡಿ: ಕನಿಷ್ಠ ₹42,009 – ಗರಿಷ್ಠ ₹47,249
- ಗೊರಬಲು: ಕನಿಷ್ಠ ₹19,000 – ಗರಿಷ್ಠ ₹36,786
ಭದ್ರಾವತಿ ಮಾರುಕಟ್ಟೆ
- ಇತರೆ: ಕನಿಷ್ಠ ₹25,800 – ಗರಿಷ್ಠ ₹38,050
- ಚೂರು: ಕನಿಷ್ಠ ₹8,000 – ಗರಿಷ್ಠ ₹8,000
- ಸಿಪ್ಪೆಗೋಟು: ಕನಿಷ್ಠ ₹6,200 – ಗರಿಷ್ಠ ₹10,500
ಶಿಕಾರಿಪುರ ಮಾರುಕಟ್ಟೆ
- ರಾಶಿ: ಕನಿಷ್ಠ ₹25,000 – ಗರಿಷ್ಠ ₹47,000
ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:
