ಅಡಿಕೆ ಧಾರಣೆ: ಇವತ್ತು ಯಾವ್ಯಾವ ಅಡಿಕೆಗೆ ಎಲ್ಲೆಲ್ಲಿ ಎಷ್ಟಿದೆ ರೇಟ್‌?

ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ತೀರ್ಥಹಳ್ಳಿ ಮತ್ತು ಶಿಕಾರಿಪುರ ಮಾರುಕಟ್ಟೆಗಳಲ್ಲಿ ಇವತ್ತು ಅಡಿಕೆ ವಹಿವಾಟು ನಡೆದಿದೆ. ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌.

ಶಿವಮೊಗ್ಗ ಮಾರುಕಟ್ಟೆ

  • ಸರಕು: ಕನಿಷ್ಠ ₹55,199 – ಗರಿಷ್ಠ ₹98,496
  • ಬೆಟ್ಟೆ: ಕನಿಷ್ಠ ₹49,059 – ಗರಿಷ್ಠ ₹58,319
  • ರಾಶಿಇಡಿ: ಕನಿಷ್ಠ ₹43,089 – ಗರಿಷ್ಠ ₹48,599
  • ಗೊರಬಲು: ಕನಿಷ್ಠ ₹30,009 – ಗರಿಷ್ಠ ₹37,999
  • ಹೊಸರಾಶಿ: ಕನಿಷ್ಠ ₹44,299 – ಗರಿಷ್ಠ ₹45,559

ತೀರ್ಥಹಳ್ಳಿ ಮಾರುಕಟ್ಟೆ

  • ಇತರೆ: ಕನಿಷ್ಠ ಮತ್ತು ಗರಿಷ್ಠ ₹21,000
  • ಗೊರಬಲು: ಕನಿಷ್ಠ ಮತ್ತು ಗರಿಷ್ಠ ₹28,822
  • ರಾಶಿ: ಕನಿಷ್ಠ ₹42,813 – ಗರಿಷ್ಠ ₹46,000

ಶಿಕಾರಿಪುರ ಮಾರುಕಟ್ಟೆ

  • ರಾಶಿ: ಕನಿಷ್ಠ ₹22,000 – ಗರಿಷ್ಠ ₹45,652

ADIKE-RATE-SHIVAMOGGA-LIVE-NEWS - Areca Price