SHIMOGA CRIME | 1.78 ಲಕ್ಷ ದೋಖಾ, ಪ್ರತಿಷ್ಠಿತ ಶೂ ಶೋರೂಂ ಮ್ಯಾನೇಜರ್ ವಿರುದ್ಧ ಕೇಸ್
ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 01 FEBRUARY 2021 ಪ್ರತಿಷ್ಠಿತ ಶೂ ಶೋರೂಂ ಒಂದರ ಮ್ಯಾನೇಜರ್ ಹಣ ದುರುಪಯೋಗ ಪಡಿಸಿಕೊಂಡಿರುವ ಹಿನ್ನೆಲೆ, ದೂರು ದಖಲಾಗಿದೆ. ಶೂ ಕಂಪನಿಗೆ 1.78 ಲಕ್ಷ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ. ಶಿವಮೊಗ್ಗದ ಮಾಲ್ ಒಂದರಲ್ಲಿ ಇರುವ ಶೂ ಶೋರೂಂನ ಮ್ಯಾನೇಜರ್ ಲೋಕೇಶ್ ಎಂಬುವವರು ಹಣದ ದುರುಪಯೋಗ ಮಾಡಿದ್ದಾರೆ ಎಂದು ಶೂ ಕಂಪನಿ ದೂರು ನೀಡಿದೆ. ಲೋಕೇಶ್ ಅವರ ವರ್ಗಾವಣೆಯಾಗಿದ್ದು, ನೂತನ ಮ್ಯಾನೇಜರ್ ಬಂದ ಹಿನ್ನೆಲೆ ಅಂಗಡಿಯಲ್ಲಿ ಆಡಿಟ್ … Read more