ದಿನ ಭವಿಷ್ಯ | ಈ ರಾಶಿಯವರಿಗೆ ಇವತ್ತು ಎಲ್ಲರಿಂದ ಬೈಗುಳ ಸಾಧ್ಯತೆ
DINA BHAVISHYA, 5 OCTOBER 2024 ಮೇಷ : ಮನಸ್ಸಿಗೆ ಬಂದಂತೆ ಖರ್ಚು. ಹಣವೂ ಅಷ್ಟೇ ಬರುತ್ತದೆ. ಆರೋಗ್ಯ ನೋಡಿಕೊಳ್ಳಿ. ಶನಿ ಸ್ತೋತ್ರ ಓದಿ. ಶುಭ ಸಂಖ್ಯೆ : 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ ವೃಷಭ : ಆರೋಗ್ಯ ಉತ್ತಮ. ಮಕ್ಕಳಿಗೆ ಅರಿಷ್ಟವಿದೆ. ಲಾಭದ ನಿರೀಕ್ಷೆ ಬೇಡ. ಶ್ರೀಧರಾಯ ನಮಃ ಜಪ ಮಾಡಿ. ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು ಮಿಥುನ : ಮಾತೃಗೆ ಅರಿಷ್ಟ. ಓದಿಗೆ ಅನುಕೂಲ. ಗ್ರಹಚಾರ ಚೆನ್ನಾಗಿದೆ. ಗಣೇಶನ … Read more