ದಿನ ಭವಿಷ್ಯ | 22 ಆಗಸ್ಟ್ 2024 | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ? ಶುಭ ಸಂಖ್ಯೆ ಎಷ್ಟು?
DINA BHAVISHYA, 22 AUGUST 2024 ಮೇಷ : ಈ ದಿನ ಹೊಸತನ್ನು ನಿರೀಕ್ಷಿಸಿದರೂ ನೆನ್ನೆಯ ಭವಿಷ್ಯ ಇದ್ದೇ ಇದೆ. ಗುರು ಶುಭನಾಗಿದ್ದೂ, ಶುಕ್ರ ಬದಲಾವಣೆಯಿಂದ ನೆಮ್ಮದಿ ಇದೆ. ಸುಬ್ರಹ್ಮಣ್ಯನನ್ನೇ ಆರಾಧಿಸಿ .ಶುಭ ಸಂಖ್ಯೆ: 1-5-8-9 ವೃಷಭ : ನಾಲ್ಕರ ರವಿ ಇಷ್ಟದಾಯಕನಾಗಿದ್ದಾನೆ. ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅಡಚಣೆ. ಚೌತಿಯ ಗಣೇಶ ಪೂಜೆಯಿಂದ ಅನುಕೂಲದೊಂದಿಗೆ ಎಲ್ಲರಿಗೂ ಶುಭವಾಗಲಿದೆ. ಶುಭ ಸಂಖ್ಯೆ 2-7-10-11 ಮಿಥುನ : ಈ ದಿನ ಮೌನದಲ್ಲಿದ್ದರೇ ಒಳಿತು. ಮನೋಕ್ಲೇಷ ಹೆಚ್ಚಾದೀತು ಜೋಪಾನ. ಒಳ್ಳೆಯದೂ ಇದ್ದೇ ಇದೆ. … Read more