ಈ ರಾಶಿಗೆ ದೀರ್ಘಕಾಲದ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ | ಯಾವ್ಯವ ರಾಶಿಗೆ ಹೇಗಿದೆ ಇವತ್ತು? – ದಿನ ಭವಿಷ್ಯ

DINA-BHAVISHYA

SHIVAMOGGA LIVE NEWS | 4 JANUARY 2024 ಮೇಷ ಕೋಪದ ಕೈಗೆ ಬುದ್ದಿ ಕೊಡುವುದು ಒಳ್ಳೆಯದಲ್ಲ. ಸ್ನೇಹಿತರೊಂದಿಗೆ ವಿರಸ ಸಾಧ್ಯತೆ. ಅನಗತ್ಯ ಸಮಯ ವ್ಯರ್ಥವಾಗಲಿದೆ. ಸಂಗಾತಿಯ ಅನಾರೋಗ್ಯದಿಂದ ಖರ್ಚು ಹೆಚ್ಚಲಿದೆ. ವೃಷಭ ವ್ಯರ್ಥ ಆಲೋಚನೆಗಳು ನಿಮ್ಮ ಮನಸನ್ನು ಆವರಿಸಲಿದೆ. ಕುಟುಂಬದಲ್ಲಿ ವಿರಸ. ಉದ್ಯೋಗ ಸ್ಥಳದಲ್ಲಿ ಅನಗತ್ಯ ಕಿರಿಕಿರಿ. ಮೌನ ವಹಿಸುವುದು ಉತ್ತಮ. ಮಿಥುನ ಕೆಲಸದ ಸ್ಥಳದಲ್ಲಿ ಅತ್ಯಂತ ಒತ್ತಡವಿರಲಿದೆ. ಇದರಿಂದ ಮಾನಸಿಕ ಶಾಂತಿ ಕದಡಲಿದೆ. ಮನೆಯಲ್ಲಿ ವಿನಾಕಾರಣ ಅಸಮಾಧಾನ. ಸಂಗಾತಿಯಿಂದ ನೆರವು. ಕರ್ಕಾಟಕ ಕೆಲಸದ ನಡುವೆ ವಿಶ್ರಾಂತಿ ಲಭಿಸಲಿದೆ. … Read more

ಈ ರಾಶಿಯವರಿಗೆ ನಿರೀಕ್ಷೆಗು ಮೀರಿ ಆದಾಯ ದೊರೆಯಲಿದೆ | 3 ಜನವರಿ 2023 | ದಿನ ಭವಿಷ್ಯ

DINA-BHAVISHYA

SHIVAMOGGA LIVE NEWS | 3 JANUARY 2023 ಮೇಷ ಅನಗತ್ಯ ಆಲೋಚನೆಗಳಿಂದ ಸಮಯ ವ್ಯರ್ಥ. ಪ್ರಮುಖ ಪ್ರಕರಣಗಳಲ್ಲಿ ಜಯ ಸಿಗಲಿದೆ. ಮಾತಿನ ಮೇಲೆ ನಿಗಾ ಇರಲಿ. ತಾಳ್ಮೆಯಿಂದ ಇರುವುದು ಉಚಿತ. ವೃಷಭ ವ್ಯಾಪಾರ ಉದ್ದೇಶಕ್ಕೆ ದೂರ ಪ್ರಯಾಣ. ದೀರ್ಘಾವಧಿ ಲಾಭ ದೊರೆಯಲಿದೆ. ಇಂದಿನಿಂದಲೆ ಹಣ ಕೂಡಿಡುವುದನ್ನು ಆರಂಭಿಸಿ. ಭವಿಷ್ಯದಲ್ಲಿ ಉಪಯೋಗಕ್ಕೆ ಬರಲಿದೆ. ಮಿಥುನ ಸಂಜೆ ವೇಳೆಗೆ ಶುಭ ಸುದ್ದಿ ಸಿಗಲಿದೆ. ಕುಟುಂಬದವರಿಗಾಗಿ ವಿಶೇಷ ಯೋಜನೆ ರೂಪಿಸುತ್ತೀರಿ. ಮನೆಯಲ್ಲಿ ನಿಮ್ಮ ಗುಣಗಳ ಬಗ್ಗೆ ಚರ್ಚೆಯಾಗಲಿದೆ. ನೆಮ್ಮದಿ ಇರಲಿದೆ. … Read more

ಈ ರಾಶಿಯವರಿಗೆ ಇವತ್ತು ಸಾಲಗಾರರ ಕಾಟ, ಸಾಲ ತೀರಿಸಲೂ ಇದೆ ಅವಕಾಶ | ದಿನ ಭವಿಷ್ಯ | 2 ಜನವರಿ 2023

DINA-BHAVISHYA

SHIVAMOGGA LIVE NEWS | 2 JANUARY 2023 ಮೇಷ ದೀರ್ಘ ಪ್ರಯಾಣ ಸಂಭವ. ಹಣಕಾಸು ಹೂಡಿಕೆಯತ್ತ ಗಮನ ಕೊಡಿ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಸರಿಯಾದ ಗೌರವ ಸಿಗುತ್ತಿಲ್ಲ. ಗಟ್ಟಿಯಾಗಿ ಮಾತನಾಡಿದರಷ್ಟೆ ನಿಮ್ಮ ಕೆಲಸಕ್ಕೆ ಗೌರವ ಲಭಿಸಲಿದೆ. ವೃಷಭ ಆರೋಗ್ಯ ಕುರಿತು ಗಮನ ವಹಿಸಿ. ಜೀವನ ಶೈಲಿ ಬದಲಾಯಿಸಿಕೊಳ್ಳುವತ್ತ ಗಂಭೀರ ಚಿಂತನೆ. ಹೆಚ್ಚು ಪ್ರಸನ್ನರಾಗಿರುತ್ತೀರ. ಕೆಲಸ ಕಾರ್ಯಗಳು ಸುಲಭವಾಗಿ ಸಾಗಲಿವೆ. ಮಿಥುನ ಸೇವಿಸುವ ಆಹಾರದ ಮೇಲೆ ನಿಗಾ ಇರಲಿ. ಒತ್ತಡದ ದಿನದ ಕಾರಣಕ್ಕೆ ಕುಟುಂಬದವರ ಮೇಲೆ ಸಿಡುಕು. ಸಾಲಗಾರರ ಕಾಟ. … Read more

ಸಾಲದ ಹಣ ಹಠಾತ್‌ ಹಿಂತಿರುಗಲಿದೆ | ಯಾವ್ಯಾವ ರಾಶಿಗೆ ಇವತ್ತು ಹೇಗಿದೆ? | ದಿನ ಭವಿಷ್ಯ | 27 ಡಿಸೆಂಬರ್‌ 2023

DINA-BHAVISHYA

SHIVAMOGGA LIVE NEWS | 27 DECEMBER 2023 ಮೇಷ ಇವತ್ತು ಯಾವುದೆ ನಿರ್ಧಾರ ಕೈಗೊಳ್ಳುವಾಗ ಗಡಿಬಿಡಿ ಬೇಡಿ. ವೈಯಕ್ತಿಕ ಮತ್ತು ಗೌಪ್ಯ ವಿಚಾರಗಳನ್ನು ಯಾರ ಮುಂದೆಯೂ ಬಹಿರಂಗಪಡಿಸಬೇಡಿ. ಹೆಂಡತಿಯೊಂದಿಗೆ ವಿರಸ. ವೃಷಭ ತುಂಬಾ ದಣಿದಿದ್ದೀರ. ವಿಶ್ರಾಂತಿ ಪಡೆಯಿರಿ. ಅನ್ಯರ ದೋಷ ಕಂಡು ಹಿಡಿಯಲು ಹೋಗಬೇಡಿ. ವಾದ, ಜಗಳಕ್ಕೆ ಮುಂದಾಗಬೇಡಿ. ನಿರೀಕ್ಷೆಯಂತೆ ಕೆಲಸ ಆಗದಿರುವುದರಿಂದ ಅಸಮಾಧಾನ. ಮಿಥುನ ಕೆಲಸದ ಸ್ಥಳ ಮತ್ತು ಮನೆಯಲ್ಲಿ ನಿಮ್ಮ ಸಹನೆ ಪರೀಕ್ಷೆ ಮಾಡುವ ಪರಿಸ್ಥಿತಿ ಎದುರಾಗಲಿದೆ. ಆರೋಗ್ಯ ಏರುಪೇರು. ಮದ್ಯ ಸೇವನೆ … Read more

ಈ ದಿನ ಈ ರಾಶಿಯವರಿಗೆ ಹಣ ಸಂಪಾದನೆಗಿದೆ ಹಲವು ಅವಕಾಶ | ದಿನ ಭವಿಷ್ಯ | 26 ಡಿಸೆಂಬರ್‌ 2023

DINA-BHAVISHYA

  SHIVAMOGGA LIVE NEWS | 26 DECEMBER 2023 ಮೇಷ ದೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಸಿಗಲಿದೆ. ಖರ್ಚು ವೆಚ್ಚಗಳ ಮೇಳೆ ನಿಗಾ ಇರಲಿ. ನೆರೆಹೊರೆಯವರೊಂದಿಗೆ ಜಗಳ ಸಾಧ್ಯತೆ. ಸಂಗಾತಿ ಜೊತೆಗೆ ಹೆಚ್ಚು ಸಮಯ ಕಳೆಯಿರಿ. ವೃಷಭ ಸ್ನೇಹಿತರೊಂದಿಗೆ ಸುತ್ತಾಟ. ಹಣದ ಖರ್ಚಿನ ಮೇಲೆ ನಿಗಾ ಇರಲಿ. ಸಂಬಂಧಿಕರು ಮನೆಗೆ ಬರುವ ಸಾಧ್ಯತೆ. ಯೋಜನೆಗಳು ತಲೆಕೆಳಗಾಗಬಹುದು ಎಚ್ಚರ. ಮಿಥುನ ಹಠಾತ್‌ ಪ್ರವಾಸ ಕೈಗೊಳ್ಳಬೇಕಾಗುತ್ತದೆ. ವ್ಯಾಪಾರ, ವ್ಯವಹಾರದ ಉದ್ದೇಶಕ್ಕೆ ಹೆಚ್ಚು ಸುತ್ತಾಡಬೇಕಾಗುತ್ತದೆ. ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಕರ್ಕಾಟಕ … Read more

ಈ ರಾಶಿಯವರಿಗೆ ಸೈಟ್‌, ಮನೆ ಕೊಳ್ಳುವ ಯೋಗ – ದಿನ ಭವಿಷ್ಯ – 25 ಡಿಸೆಂಬರ್‌ 2023

DINA-BHAVISHYA

SHIVAMOGGA LIVE NEWS | 25 DECEMBER 2023 ಮೇಷ ಎಲ್ಲಾ ಮೂಲಗಳಿಂದಲೂ ಧನಾಗಮನ. ಪಿತ್ರಾರ್ಜಿತ ಆಸ್ತಿ ಲಭಿಸುವ ಯೋಗ. ಮನೆಯಲ್ಲಿ ಬಂಧು ಮಿತ್ರರ ಆಗಮನ. ಸುಖ ಪ್ರಯಾಣ ಯೋಗ. ಪ್ರಾಪ್ತ ವಯಸ್ಕರಿಗೆ ವಿವಾಹ ಯೋಗ ಕೂಡಿ ಬರುವುದು. ವೃಷಭ ಉದ್ಯೋಗ ಸ್ಥಾನದಲ್ಲಿ ಕಿರಿಕಿರಿ. ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ. ಬಾಳ ಸಂಗಾತಿಯೊಡನೆ ಮನಸ್ತಾಪ. ಮಕ್ಕಳ ಆರೋಗ್ಯದ ಬಗ್ಗೆ ಚಿಂತೆ. ಹಣ ವಿಪರೀತ ಖರ್ಚಾಗುವ ಸಾಧ್ಯತೆ. ಮಿಥುನ ತಂದೆಯ ಆರೋಗ್ಯದ ಬಗ್ಗೆ ವಿಶೇಷ ಗಮನವಿರಲಿ. ವ್ಯವಹಾರದಲ್ಲಿ … Read more

ಇವತ್ತು ಈ ರಾಶಿಯವರಿಗೆ ದೈಹಿಕ ಶ್ರಮ ಕಡಿಮೆ, ಆದಾಯ ಹೆಚ್ಚು | ದಿನ ಭವಿಷ್ಯ | 24 ಡಿಸೆಂಬರ್‌ 2023

DINA-BHAVISHYA

SHIVAMOGGA LIVE NEWS | 24 DECEMBER 2023 ಮೇಷ ವೃತ್ತಿ ಜೀವನದ ಕುರಿತು ಪ್ರಮುಖ ನಿರ್ಧಾರ ಕೈಗೊಳ್ಳುವಾಗ ಗೊಂದಲ. ಹಿರಿಯರ ಸಲಹೆ ಪಡೆಯುವುದು ಸೂಕ್ತ. ವೃಷಭ ಆರ್ಥಿಕ ಬಲ ದೊರೆಯಲಿದೆ. ಮನೆಯಲ್ಲಿ ನೆಮ್ಮದಿ ನೆಲೆಸಲಿದೆ. ವಿವಾಹದ ಯೋಗ ಕೂಡಿ ಬರಲಿದೆ. ಮಿಥುನ ಕೆಲಸಗಳು ಆರಂಭಕ್ಕು ಮೊದಲು ಹಿರಿಯರ ಆಶೀರ್ವಾದ ಪಡೆದರೆ ಜಯ ದೊರೆಯಲಿದೆ. ಯೋಜನೆಗಳಲ್ಲಿ ಯಶಸ್ಸು. ಕರ್ಕಾಟಕ ಸಾಧಿಸುವ ಛಲವಿದೆ. ಆದರೂ ಕೆಲಸ, ಕಾರ್ಯಗಳು ಅರ್ಧಕ್ಕೆ ಸ್ಥಗಿತಗೊಳ್ಳಲಿವೆ. ಕೆಲಸದಲ್ಲಿ ಬದಲಾವಣೆಯ ಮುನ್ಸೂಚನೆ. ಸಿಂಹ ದೈಹಿಕ ಶ್ರಮ … Read more

ಈ ರಾಶಿಯವರಿಗೆ ಹಣ ಸಂಪಾದನೆಗಿರುವ ಅಡೆತಡೆ ದೂರಾಗಲಿದೆ | ದಿನ ಭವಿಷ್ಯ | 19 ಡಿಸೆಂಬರ್‌ 2023

DINA-BHAVISHYA

SHIVAMOGGA LIVE NEWS | 19 DECEMBER 2023 ಮೇಷ ಆಸ್ತಿ ಖರೀದಿಗೆ ದೃಢ ನಿರ್ಧಾರ. ಕುಟುಂಬದ ನೆರವು ಪಡೆದು ಹೆಜ್ಜೆ ಇರಿಸುವುದು ಸೂಕ್ತ. ವೃಷಭ ದೂರ ಪ್ರಯಾಣ ಸಾ‍ಧ್ಯತೆ. ಪ್ರವಾಸದ ಯೋಜನೆಗಳು ಫಲ ಕೊಡಲಿವೆ. ಬರಹಗಾರರಿಗೆ ಅನುಕೂಲಕರ ವಾತಾವರಣ. ಮಿಥುನ ಸಂಕಷ್ಟದಲ್ಲಿರುವ ಸ್ನೇಹಿತರಿಗೆ ನೆರವಿನ ಹಸ್ತ ಚಾಚುವುದು ಒಳಿತು. ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನ ವಹಿಸಿ. ಕರ್ಕಾಟಕ ಸಂಬಂಧಿಯೊಬ್ಬರ ನಿಧನದ ಸುದ್ದಿ ತಲುಪುವ ಸಾಧ್ಯತೆ. ವಿದ್ಯಾರ್ಥಿಗಳು ಓದು, ಬರಹದ ಕಡೆಗೆ ಹೆಚ್ಚು ಗಮನ ವಹಿಸುವುದು ಸೂಕ್ತ. … Read more

ದಿನ ಭವಿಷ್ಯ | 18 ಡಿಸೆಂಬರ್‌ 2023 | ನಿಮ್ಮ ರಾಶಿಯ ಇವತ್ತಿನ ಭವಿಷ್ಯ ಹೇಗಿದೆ?

DINA-BHAVISHYA

SHIVAMOGGA LIVE NEWS | 18 DECEMBER 2023 ಮೇಷ ಉತ್ತಮ ಗುರು ಸಿಗಲಿದ್ದಾರೆ. ಆ‍ಧ್ಯಾತ್ಮಿಕ ಮತ್ತು ದೇವರ ಕುರಿತ ಹಲವು ಗೊಂದಲಕ್ಕೆ ಉತ್ತರ. ಆಶ್ಚರ್ಯಕರ ಬೆಳವಣಿಗೆಗಳು ಘಟಿಸಲಿವೆ. ವೃಷಭ ಅನಿರೀಕ್ಷಿತವಾಗಿ ಬಂಧುಗಳ ಭೇಟಿ. ಧರ್ಮಕಾರ್ಯಗಳನ್ನು ಮಾಡುವಲ್ಲಿ ವಿಳಂಬ ಮಾಡದಿರಿ. ದೇಗುಲಗಳಿಗೆ ಭೇಟಿ, ದೇವರ ದರ್ಶನ. ಮಿಥುನ ಬಹು ಸಮಯದಿಂದ ಕೆಳೆದ ವಸ್ತು ಸಿಗಲಿದೆ. ಕೆಲಸದ ಸ್ಥಳದಲ್ಲಿ ಉತ್ತಮ ಸ್ಥಾನಮಾನ ದೊರೆಯಲಿದೆ. ಕರ್ಕಾಟಕ ಮಾತಿನ ಮೇಲೆ ಹಿಡಿತ ಮುಖ್ಯ. ನಿಮ್ಮ ಮಾತಿಗೆ ಮಾರು ಹೋಗುವವರು ಇದ್ದಾರೆ. ಉತ್ತಮ … Read more

ದಿನ ಭವಿಷ್ಯ | 11 ಡಿಸೆಂಬರ್‌ 2023 | ನಿಮ್ಮ ರಾಶಿಯ ಇವತ್ತಿನ ಭವಿಷ್ಯ ಹೇಗಿದೆ?

DINA-BHAVISHYA

SHIVAMOGGA LIVE NEWS | 11 DECEMBER 2023 ಮೇಷ ತೀಕ್ಷ್ಣ ಮಾತು ಬೇರೆಯವರ ದುಃಖಕ್ಕೆ ಕಾರಣವಾಗಲಿದೆ. ಸ್ನೇಹ, ಪರೋಪಕಾರಿ ಸ್ವಭಾವದಿಂದ ಸ್ಥಾನಮಾನ ಲಭ್ಯ. ವೃಷಭ ವಸ್ತ್ರ ವಿನ್ಯಾಸಕರಿಗೆ ಉದ್ಯೋಗ ದೊರೆಯಲಿದೆ. ಹಣ ಉಳಿತಾಯ. ಹೂಡಿಕೆ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ಮಿಥುನ ಸಂಗಾತಿ ಜೊತೆಗಿನ ಬಹುಕಾಲದ ಸಮಸ್ಯೆ ಪರಿಹರ. ಕಾಲು ನೋವು ಬಾಧಿಸಲಿದೆ. ನಿತ್ಯ ವ್ಯಾಯಾಮದಿಂದ ಆರೋಗ್ಯ ಸುಧಾರಣೆ. ಕರ್ಕಾಟಕ ಗುತ್ತಿಗೆದಾರರಿಗೆ ಉತ್ತಮ ಅವಕಾಶ. ವ್ಯಾಪಾರದ ಸ್ಥಳದಲ್ಲಿ ಗ್ರಾಹಕರಿಂದ ದೂರು ಸಂಭವ. ದೂರ ಪ್ರಯಾಣದಿಂದ ಕಾರ್ಯಾನುಕೂಲ. ನೆಮ್ಮದಿ. … Read more