VIVOದಿಂದ 100X ಜೂಮ್‌ ಕ್ಯಾಮರಾ ಮೊಬೈಲ್‌, REALMEಯಿಂದ 1 ಟಿಬಿ ಸ್ಟೋರೇಜ್‌ನ ಫೋನ್‌

SMART-PHONE-NEWS.webp

SHIVAMOGGA LIVE NEWS | 15 NOVEMBER 2023 SMART PHONE NEWS | ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ, ವಿನೂತನ ಅಪ್‌ಡೇಟ್‌ಗಳ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿ ಲಭ್ಯ. ಲಾಂಚ್‌ ಆಯ್ತು VIVO X100 ಸೀರಿಸ್‌ ಚೀನಾ ದೇಶದಲ್ಲಿ VIVO X100 ಮತ್ತು VIVO X100 PRO ಸ್ಮಾರ್ಟ್‌ ಫೋನ್‌ಗಳು ಲಾಂಚ್‌ ಆಗಿವೆ. ಈ ಸ್ಮಾರ್ಟ್‌ ಫೋನ್‌ಗಳು ಮೀಡಿಯಾ ಟೆಕ್‌ ಡೈಮೆನ್ಸಿಟಿ 9300 ಪ್ರೊಸೆಸರ್‌ ಹೊಂದಿವೆ. 100mm ಜೂಮ್‌ ಲೆನ್ಸ್‌ನ ಕ್ಯಾಮರಾ ಇದೆ. 4.3x ಆಪ್ಟಿಕಲ್‌ ಜೂಮ್‌ … Read more

ಕುತೂಹಲ ಕೆರಳಿಸಿದ Whatsapp Voice Chat, ಏನಿದು ಫೀಚರ್‌? ಇಲ್ಲಿದೆ 4 ಪ್ರಮುಖ ಪಾಯಿಂಟ್‌

whatsapp-feature-news-thumbnail.webp

SHIVAMOGGA LIVE NEWS | 15 NOVEMBER 2023 WHATSAPP | ವಿಭಿನ್ನ ಅಪ್‌ಡೇಟ್‌ ಮೂಲಕ ವಾಟ್ಸಪ್‌ ತನ್ನ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಈಗ ವಾಯ್ಸ್‌ ಚ್ಯಾಟ್‌ ಸಂಬಂಧ ಮಹತ್ವದ ಅಪ್‌ಡೇಟ್‌ ಬಿಡುಗಡೆ ಮಾಡಿದೆ. ಆಂಡ್ರಾಯ್ಡ್‌ ಮತ್ತು ಐಒಎಸ್‌ ಎರಡು ಬಗೆಯಲ್ಲು ಅಪ್‌ಡೇಟ್‌ ರಿಲೀಸ್‌ ಮಾಡಲಾಗಿದೆ. ವಾಯ್ಸ್‌ ಚ್ಯಾಟ್‌ ಅಪ್‌ಡೇಟ್‌ ಬಗ್ಗೆ ಬಳಕೆದಾರರು ಕೂಡ ಖುಷಿಯಾಗಿದ್ದಾರೆ. Voice Chat ಕುರಿತು ಇಲ್ಲಿದೆ 4 ಪ್ರಮುಖಾಂಶ ವಾಟ್ಸಪ್‌ನಲ್ಲಿ ಈವರೆಗೂ ಇದ್ದ ಗ್ರೂಪ್‌ ಕಾಲ್‌ ರೀತಿಯಲ್ಲೇ ಇರಲಿದೆ Voice Chat. ಆದರೆ … Read more

ಇನ್ಮುಂದೆ ಭಾರತೀಯ ಕಂಪನಿಯಿಂದಲೇ ಐ-ಫೋನ್‌ ಉತ್ಪಾದನೆ, ಬೆಂಗಳೂರಲ್ಲೇ ಘಟಕ

SMART-PHONE-NEWS.webp

SHIVAMOGGA LIVE NEWS | 29 OCTOBER 2023 ಐ-ಫೋನ್‌ (iphone) ಉತ್ಪಾದನೆ ಮಾಡುತ್ತಿದ್ದ ವಿಸ್ಟ್ರಾನ್‌ ಕಂಪನಿಯ ಭಾರತದ ಘಟಕವನ್ನು ಟಾಟಾ ಸಮೂಹ ಖರೀದಿಸಿದೆ. ಇನ್ಮುಂದೆ ಭಾರತೀಯ ಕಂಪನಿಯೆ ಭಾರತದಲ್ಲಿ ಐ-ಫೋನ್‌ ಉತ್ಪಾದಿಸಲಿದೆ. ತೈವಾನ್‌ ದೇಶದ ವಿಸ್ಟ್ರಾನ್‌ ಇನ್ಫೋಕಾಮ್‌ ಸಂಸ್ಥೆಯು ಬೆಂಗಳೂರಿನಲ್ಲಿ ಐ-ಫೋನ್‌ ಉತ್ಪಾದನಾ ಘಟಕ ಸ್ಥಾಪಿಸಿದೆ. ಇದನ್ನೂ ಓದಿ- ಇನ್ಮುಂದೆ ಒಂದೆ whatsappನಲ್ಲಿ ಎರಡು ಅಕೌಂಟ್‌ ಬಳಸಬಹುದು, ಹೇಗೆ? ಬರ್ತಿದೆ ಹೊಸ update ಈಚೆಗೆ ವಿಸ್ಟ್ರಾನ್‌ ಸಂಸ್ಥೆಯು ತನ್ನ ಘಟಕವನ್ನು ಮಾರಾಟ ಮಾಡಲು ಮುಂದಾಗಿತ್ತು. ಟಾಟಾ ಸಮೂಹ … Read more

WHATSAPPನಿಂದ ಮಹತ್ವದ UPDATE, ಇನ್ಮುಂದೆ GROUPನಿಂದ EXIT ಆಗೋದು ಬಲು ಸುಲಭ

Whatsapp-General-Image

SHIVAMOGGA LIVE | SOFTWARE NEWS ವಾಟ್ಸಪ್ ಸಂಸ್ಥೆ ದಿನಕ್ಕೊಂದು ಹೊಸ SOFTWARE UPDATE ಒದಗಿಸುತ್ತಿದೆ. ಈ UPDATEಗಳಿಂದ WHATSAPP ಬಳಕೆ ಮತ್ತಷ್ಟು ಸುಲಭ ಮತ್ತು ವಿಭಿನ್ನ ಫೀಲ್ ಕೊಡುತ್ತಿದೆ. ಈಗ WHATSAPP ಮತ್ತೊಂದು UPDATE ಬಿಡುಗಡೆಗೆ ಸಿದ್ಧವಾಗಿದೆ. ಇನ್ಮುಂದೆ ಯಾವುದೆ WHATSAPP GROUPಗಳಿಂದ ನೀವು EXIT ಆದರೆ ಯಾರಿಗೂ ಗೊತ್ತೇ ಆಗುವುದಿಲ್ಲವಂತೆ. ಎಷ್ಟೋ ಭಾರಿ ಕೆಲವು ವಾಟ್ಸಪ್ ಗ್ರೂಪ್’ಗಳು ಭಾರಿ ಕಿರಿಕಿರಿ ಅನಿಸುತ್ತವೆ. ಆದರೆ ಅವುಗಳಿಂದ ಎಗ್ಸಿಟ್ ಆದರೆ, ಗ್ರೂಪ್ ಸದಸ್ಯರು ಏನಂದುಕೊಳ್ಳುತ್ತಾರೋ ಅನ್ನುವ ಯೋಚನೆ. … Read more

ಬದಲಾಗುತ್ತಿದೆ ವಾಟ್ಸಪ್, ಬರುತ್ತಿದೆ ಎರಡು ಹೊಸ ಫೀಚರ್, ಯಾವೆಲ್ಲ ಫೀಚರ್’ಗಳು ಬರ್ತಿವೆ ಗೊತ್ತಾ?

Whatsapp-General-Image

TECHNOLOGY NEWS | 15 ಅಕ್ಟೋಬರ್ 2019 ವಾಟ್ಸಪ್ ಸಂಸ್ಥೆ ಹೊಸ ಅಪ್’ಡೇಟ್ಸ್ ಘೋಷಣೆ ಮಾಡಿದೆ. ಇದು ಬಳಕೆದಾರರಲ್ಲಿ ದೊಡ್ಡ ಕುತೂಹಲ ಮೂಡಿಸಿದೆ. ಅಂದಹಾಗೆ ಈ ಬಾರಿ ವಾಟ್ಸಪ್ ಘೊಷಣೆ ಮಾಡುತ್ತಿರುವ ಅಪ್’ಡೇಟ್ಸ್ ಯಾವುದು ಗೊತ್ತಾ? ಅಪ್’ಡೇಟ್ 1 : ಡಾರ್ಕ್ ಮೋಡ್ ಅಪ್’ಡೇಟ್ 2 : ಸೆಲ್ಫ್ ಡಿಸ್ಟ್ರಕ್ಟಿಂಗ್ ಮಸೇಜ್ ವಾಟ್ಸಪ್’ನ ಪ್ರತಿಸ್ಪರ್ಧಿ ಟೆಲಿಗ್ರಾಂ ಮತ್ತು ಸಾಮಾಜಿಕ ಜಾಲತಾಣದ ಟ್ವಿಟರ್’ನಲ್ಲಿ ಈಗಾಗಲೇ ಈ ಮಾದರಿಯ ಫೀಚರ್’ಗಳಿವೆ. ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸಪ್’ನಲ್ಲಿ ಈ ಫೀಚರ್’ಗಳು … Read more