ಭದ್ರಾವತಿ VISL ಕಾರ್ಖಾನೆ ಒಳಗೆ ಹೇಗಿದೆ? ಯಂತ್ರೋಪಕರಣದ ಸ್ಥಿತಿ ಏನು? ಇಲ್ಲಿವೆ 30 ಫೋಟೊಗಳು
SHIVAMOGGA LIVE NEWS | 1 JULY 2024 BHADRAVATHI : ದಶಕಗಳ ಹಿಂದೆ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (VISL) ಸಾವಿರಾರು ಕುಟುಂಬಗಳಿಗೆ ಆಸರೆಯಾಗಿತ್ತು. ಇಲ್ಲಿ ಉತ್ಕೃಷ್ಟ ಗುಣಮಟ್ಟದ ಕಬ್ಬಿಣ, ಉಕ್ಕು, ಸಿಮೆಂಟ್ ಉತ್ಪಾದನೆಯಾಗುತ್ತಿತ್ತು. ಆದರೆ ಬಹು ವರ್ಷದಿಂದ ಕಾರ್ಖಾನೆಯ ಹಲವು ವಿಭಾಗಗಳು ಸ್ಥಗತಿವಾಗಿದೆ. ಯಂತ್ರಗಳು ತುಕ್ಕು ಹಿಡಿಯುತ್ತಿವೆ. ಭಾನುವಾರ ವಿಐಎಸ್‌ಎಲ್ ಕಾರ್ಖಾನೆಗೆ ಕೇಂದ್ರದ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು. ಇದು ಕಾರ್ಮಿಕರಲ್ಲಿ ನಿರೀಕ್ಷೆ ಮೂಡಿಸಿದೆ. ಭದ್ರಾವತಿ … Read more