ಓವರ್ ಟೇಕ್ ಮಾಡುವಾಗ ಅಪಘಾತ, ದೇವಸ್ಥಾನದ ಹುಂಡಿ ಕದ್ದೊಯ್ದ ಕಳ್ಳರು | 3 CRIME NEWS
SHIVAMOGGA LIVE NEWS | 26 NOVEMBER 2022 ಮನೆ ಆವರಣದಲ್ಲಿ ನಿಲ್ಲಿಸಿದ್ದ ಬೈಕ್ ನಾಪತ್ತೆ, ಕೇಸ್ ದಾಖಲು ಶಿವಮೊಗ್ಗ : ಕೆಲಸ ಮುಗಿಸಿ ತಂದು ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಬೈಕ್ ಬೆಳಗಾಗುವುದರಲ್ಲಿ ನಾಪತ್ತೆಯಾಗಿದೆ. ಈ ಸಂಬಂಧ ಶಿವಮೊಗ್ಗ ತಾಲೂಕು ತುಪ್ಪೂರು ಗ್ರಾಮದ ರಾಮಚಂದ್ರಪ್ಪ ಎಂಬುವವರು ದೂರು ದಾಖಲಿಸಿದ್ದಾರೆ. ರಾತ್ರಿ ಊಟ ಮಾಡಿ ಮಲಗುವಾಗ ಮನೆಯ ಗೇಟ್ ಹಾಕಿತ್ತು. ಮನೆ ಆವರಣದೊಳಗೆ ಬೈಕ್ ಇತ್ತು. ಬೆಳಗ್ಗೆ ಎದ್ದು ನೋಡಿದಾಗ ಹೀರೋ ಹೋಂಡ ಸ್ಪ್ಲೆಂಡರ್ ಬೈಕ್ ಇರಲಿಲ್ಲ ಎಂದು … Read more