ಶಿವಮೊಗ್ಗ ಸಿಟಿಯ ಈ ರಸ್ತೆಯಲ್ಲಿ ಸಂಚರಿಸುವುದಷ್ಟೆ ಅಲ್ಲ ಅಕ್ಕಪಕ್ಕ ನಿಲ್ಲುವುದೂ ಡೇಂಜರ್, ಏನಿದು?
ಶಿವಮೊಗ್ಗ: ಶಿವಮೊಗ್ಗ ಸಿಟಿಗೆ ಬರುವವರಿಗೆ ಇಲ್ಲಿ ಅದ್ಧೂರಿ ಸ್ವಾಗತ ನೀಡುತ್ತಿವೆ ಆಳ ಗುಂಡಿಗಳು (Pot Holes). ಈ ರಸ್ತೆಯಲ್ಲಿ ಓಡಾಡುವುದಷ್ಟೆ ಅಲ್ಲ ಅಕ್ಕಪಕ್ಕದಲ್ಲಿ ನಿಂತರು ಅಪಾಯ ನಿಶ್ಚಿತ. ಇಲ್ಲಿ ಬಿದ್ದವರು ಒಬ್ಬಿಬ್ಬರಲ್ಲ, ಕೈ ಕಾಲು ಮುರಿದುಕೊಂಡವರು ಲೆಕ್ಕಕ್ಕಿಲ್ಲ. ಇದು ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ಶಿವಮೊಗ್ಗ – ಹೊನ್ನಾಳಿ ರಸ್ತೆಯ ಫ್ಲೈ ಓವರ್ ಮತ್ತು ಅದರ ಸಂಪರ್ಕ ರಸ್ತೆಯಲ್ಲಿರುವ ಗುಂಡಿಗಳ ಕಿರು ಪರಿಚಯ. ಗುಂಡಿ, ಗುಂಡಿ.. ಆಳ ಗುಂಡಿ.. ಹೊನ್ನಾಳಿ ರಸ್ತೆಯ ಫ್ಲೈ ಓವರ್‌ನ ಎರಡೂ ಬದಿಯಲ್ಲಿ ವಾಹನಗಳು … Read more