ಬೋನಿಗೆ ಬಿತ್ತು ಜನರಲ್ಲಿ ಭಯ ಮೂಡಿಸಿದ್ದ ಮೂರು ವರ್ಷದ ಚಿರತೆ
ಶಿವಮೊಗ್ಗ ಲೈವ್.ಕಾಂ | SHIKARIPURA NEWS | 11 MARCH 2021 ಜನರಲ್ಲಿ ತೀವ್ರ ಆತಂಕ ಮೂಡಿಸಿದ್ದ ಚಿರತೆಯನ್ನು ಸೆರೆ ಹಿಡಿಯಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ. ಶಿಕಾರಿಪುರ ತಾಲೂಕು ಮದಗಹಾರನಹಳ್ಳಿ ಗ್ರಾಮದ ಸುತ್ತಲು ಚಿರತೆ ಕಾಣಿಸಿಕೊಂಡಿತ್ತು. ಕಳೆದೊಂದು ತಿಂಗಳಿಂದ ಚಿರತೆಯಿಂದ ಆತಂಕ ಹೆಚ್ಚಾಗಿತ್ತು. ಬೆಳಗಿನ ಜಾವ ಅಥವಾ ಸಂಜೆ ವೇಳೆ ಜಮೀನಿಗೆ ತೆರಳುವುದುಕ್ಕೂ ಭಯ ಪಡುತ್ತಿದ್ದರು. ಬೋನಿಗೆ ಬಿತ್ತು ಚಿರತೆ ಚಿರತೆಯನ್ನು ಸೆರೆ ಹಿಡಿಯಲು ಎರಡು ದಿನದ ಹಿಂದೆ, ಅರಣ್ಯ ಇಲಾಖೆ … Read more