SHIRALAKOPPA | ಪಟ್ಟಣ ಪಂಚಾಯಿತಿಗೆ ಸೇರಿದ ಹೊಚ್ಚ ಹೊಸ ಟ್ರಾಕ್ಟರ್ ರಾತ್ರೋರಾತ್ರಿ ನಾಪತ್ತೆ
ಶಿವಮೊಗ್ಗ ಲೈವ್.ಕಾಂ | SHIRALAKOPPA NEWS | 03 FEBRUARY 2021 ಶಿರಾಳಕೊಪ್ಪ ಪಟ್ಟಣ ಪಂಚಾಯಿತಿಗೆ ಸೇರಿದ್ದ ಹೊಚ್ಚ ಹೊಸ ಟ್ರಾಕ್ಟರ್ ಕಳ್ಳತನವಾಗಿದೆ. ಟ್ರಾಕ್ಟರ್‍ಗೆ ಇನ್ನೂ ನೋಂದಣಿ ಕೂಡ ಆಗಿರಲಿಲ್ಲ. ಹೇಗಾಯ್ತು ಕಳ್ಳತನ? ಘನ ತ್ಯಾಜ್ಯ ನಿರ್ವಹಣೆಗೆ ಹೊಸದಾಗಿ ಟ್ರಾಕ್ಟರ್‍ಗಳನ್ನು ಖರೀದಿಸಲಾಗಿತ್ತು. ಪಟ್ಟಣದ ಸರ್ಕಾರಿ ಆಸ್ಪತ್ರೆ ಹಿಂಭಾಗದಲ್ಲಿ ಇರುವ ಪಟ್ಟಣ ಪಂಚಾಯಿತಿಯ ಜಲ ಶುದ್ಧೀಕರಣ ಘಟಕದ ಆವರಣದಲ್ಲಿ ಅದನ್ನು ನಿಲ್ಲಿಸಲಾಗಿತ್ತು. ಜನವರಿ 30ರ ರಾತ್ರಿ ಟ್ರಾಕ್ಟರ್ ನಾಪತ್ತೆಯಾಗಿದೆ. ನೋಂದಣಿಯೇ ಆಗಿರಲಿಲ್ಲ ಪಟ್ಟಣ ಪಂಚಾಯಿತಿಗಾಗಿ ಇತ್ತೀಚೆಗಷ್ಟೆ 5.50 ಲಕ್ಷ … Read more