BREAKING NEWS | ಸಿಗಂದೂರು ಬಳಿ ಶರಾವತಿ ಹೊಳೆಗೆ ಇಳಿದ ಖಾಸಗಿ ಬಸ್
SHIVAMOGGA LIVE NEWS | 26 NOVEMBER 2022 SHIMOGA | ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಾಸ್ ಶರಾವತಿ ಹಿನ್ನೀರಿಗೆ ಇಳಿದಿದೆ. ಅದೃಷ್ಟವಶಾತ್ ಯಾರಿಗೂ ಸಮಸ್ಯೆ ಆಗಿಲ್ಲ. (sigandur bus) ಸಾಗರ ಸಿಗಂದೂರು ರಸ್ತೆಯ ಹೊಳಬಾಗಿಲು ಬಳಿ ಘಟನೆ ಸಂಭವಿಸಿದೆ. ಸಾಗರದಿಂದ ಕಟ್ಟಿನಕಾರ್‌ಗೆ ತೆರಳುತ್ತಿದ್ದ ಖಾಸಗಿ ಬಸ್ (sigandur bus) ಚಾಲಕನ ನಿಯಂತ್ರಣ ತಪ್ಪಿ ಶರಾವತಿ ಹಿನ್ನೀರಿಗೆ ಇಳಿದಿದೆ. ಕ್ಲಿಕ್ ಮಾಡಿ ಇದನ್ನೂ ಓದಿ | ಓವರ್ ಟೇಕ್ ಮಾಡುವಾಗ ಅಪಘಾತ, ದೇವಸ್ಥಾನದ ಹುಂಡಿ ಕದ್ದೊಯ್ದ ಕಳ್ಳರು … Read more