ಮೂರು ದಿನದ ಬಳಿಕ ಶವವಾಗಿ ಪತ್ತೆಯಾದ ಸ್ವಾತಿ, ಏನಿದು ಪ್ರಕರಣ?
ಭದ್ರಾವತಿ: ಕಳೆದ ಮೂರು ದಿನದಿಂದ ನಾಪತ್ತೆಯಾಗಿದ್ದ ಯುವತಿ (Young Woman) ಶವವಾಗಿ ಪತ್ತೆಯಾಗಿದ್ದಾಳೆ. ಇಲ್ಲಿನ ಉಕ್ಕುಂದ ಸೇತುವೆ ಬಳಿ ಭದ್ರಾ ನಲೆಯಲ್ಲಿ ಆಕೆಯ ಮೃತದೇಹ ಸಿಕ್ಕಿದೆ. ಅಂತರಗಂಗೆಯ ಭೋವಿ ಕಾಲೋನಿಯ ಸ್ವಾತಿ (19) ಮೃತಳು. ಭದ್ರಾ ನಾಲೆಗೆ ಜಿಗಿದಿರುವ ಶಂಕೆ ಮೇರೆಗೆ ಈಕೆಗಾಗಿ ಶೋಧ ಕಾರ್ಯ ನಡೆಸಲಾಗಿತ್ತು. ಮೂರು ದಿನದ ಬಳಿಕ ಸ್ವಾತಿಯ ಮೃತದೇಹ ಪತ್ತೆಯಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಪ್ರಿಯತಮನ ಜೊತೆಗೆ ಜಿಗಿದ ಶಂಕೆ ಇನ್ನು, ಅಂತರಗಂಗೆ ಭೋವಿ ಕಾಲೋನಿಯ ಸ್ವಾತಿ ಮತ್ತು ಸೂರ್ಯ … Read more