ಕುಂಚೇನಹಳ್ಳಿಯಲ್ಲಿ ಡಿವೈಡರ್’ಗೆ ಡಿಕ್ಕಿ ಹೊಡೆದ ಕಾರು

HIVAMOGGA-NEWS- map

SHIVAMOGGA LIVE NEWS | SHIMOGA | 20 ಜುಲೈ 2022 ರಸ್ತೆ ಡಿವೈಡರ್’ಗೆ (ROAD DIVIDER) ಕಾರು ಡಿಕ್ಕಿಯಾಗಿ ಮೂವರು ಗಾಯಗೊಂಡಿದ್ದಾರೆ. ಶಿಕಾರಿಪುರದಿಂದ (SHIKARIPURA) ಶಿವಮೊಗ್ಗಕ್ಕೆ ಬರುವಾಗ ಕುಂಚೇನಹಳ್ಳಿ (KUNCHENAHALLI) ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಮಲವಗೊಪ್ಪದ (MALAVAGOPPA) ಸಂತೊಷ್, ರವಿ, ದುಮ್ಮಳ್ಳಿಯ ಪ್ರವೀಣ್ ಗಾಯಗೊಂಡಿದ್ದಾರೆ. ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೆಲ್ಡಿಂಗ್ ಕಾಂಟ್ರಾಕ್ಟರ್ (CONTRACTOR) ಆಗಿರುವ ದುಮ್ಮಳ್ಳಿಯ ಪ್ರವೀಣ್ ಅವರು ಶಿಕಾರಿಪುರದ ಮನೆಯೊಂದರಲ್ಲಿ ವೆಲ್ಡಿಂಗ್ ಕಾಂಟ್ರಾಕ್ಟರ್ ತೆಗೆದುಕೊಂಡಿದ್ದರು. ವೆಲ್ಡಿಂಗ್ ಕೆಲಸಕ್ಕಾಗಿ ಸಂತೋಷ್ ಮತ್ತು … Read more

ತುಂಗಾ ಡ್ಯಾಂ ಒಳ, ಹೊರ ಹರಿವು ಇಳಿಕೆ, ಎಷ್ಟು ನೀರು ಹೊಳೆಗೆ ಬಿಡಲಾಗುತ್ತಿದೆ?

Tunga-River-Full-During-Rain

SHIVAMOGGA LIVE NEWS | SHIMOGA | 18 ಜುಲೈ 2022 ತೀರ್ಥಹಳ್ಳಿ (THIRTHAHALLI) ಭಾಗದಲ್ಲಿ ಮಳೆ (RAIN) ಪ್ರಮಾಣ ತಗ್ಗಿದೆ. ಹಾಗಾಗಿ ತುಂಗಾ ಜಲಾಶಯದ (TUNGA DAM) ಒಳ ಹರಿವು ಪ್ರಮಾಣ ಇಳಿಕೆಯಾಗಿದೆ. ಇವತ್ತು ತುಂಗಾ ಜಲಾಶಯಕ್ಕೆ 44,497 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ಹಾಗಾಗಿ 40,678 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಹೊರ ಹರಿವು ಇಳಿಕೆ ಆಗಿರುವುದರಿಂದ ತುಂಗಾ ನದಿಯಲ್ಲಿ ನೀರಿನ ಮಟ್ಟ ಸ್ವಲ್ಪ ಇಳಿಕೆಯಾಗಿದೆ. ಇದನ್ನೂ ಓದಿ – ಭದ್ರಾ ಜಲಾಶಯದಿಂದ ಇವತ್ತೆಷ್ಟಿದೆ ಒಳ, … Read more

ಇವತ್ತು ತುಂಗಾ ಜಲಾಶಯದ ಒಳ, ಹೊರ ಹರಿವು ಎಷ್ಟಿದೆ?

Gajanur-Tunga-Dam-water-release.

SHIVAMOGGA LIVE NEWS | SHIMOGA | 16 ಜುಲೈ 2022 ತುಂಗಾ ಜಲಾಶಯದ (TUNGA DAM) ಒಳ ಹರಿವು ಪ್ರಮಾಣ ಸ್ವಲ್ಪ ತಗ್ಗಿದೆ. ಹಾಗಾಗಿ ಹೊರ ಹರಿವಿನಲ್ಲಿ ಸ್ವಲ್ಪ ಕಡಿಮೆಯಾಗಿದೆ. ಶಿವಮೊಗ್ಗದಲ್ಲಿ ತುಂಗಾ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ. ತುಂಗಾ ಜಲಾಶಯಕ್ಕೆ 55,632 ಕ್ಯೂಸೆಕ್ ಒಳ ಹರಿವು (IN FLOW) ಇದೆ. 53,723 ಕ್ಯೂಸೆಕ್ ನೀರನ್ನ ಹೊರಗೆ ಬಿಡಲಾಗುತ್ತಿದೆ. ಹೊರ ಹರಿವು ಸ್ವಲ್ಪ ಇಳಿಕೆ ಆಗಿರುವುದರಿಂದ ಹೊಳೆಯಲ್ಲಿ ನೀರಿನ ಮಟ್ಟ ತಗ್ಗಿದೆ. ಹಾಗಾಗಿ ಕೋರ್ಪಲಯ್ಯ ಛತ್ರ … Read more

ತುಂಗಾ ಡ್ಯಾಂನಿಂದ ಭಾರಿ ಪ್ರಮಾಣದಲ್ಲಿ ನೀರು ಹೊರಕ್ಕೆ, ಮೈದುಂಬಿದ ತುಂಗೆ

Gajanur-Tunga-Dam-water-release.

SHIVAMOGGA LIVE NEWS | SHIMOGA | 15 ಜುಲೈ 2022 ತೀರ್ಥಹಳ್ಳಿ ಸೇರಿದಂತೆ ತುಂಗಾ ಜಲಾಶಯದ (TUNGA DAM) ಹಿನ್ನೀರು ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದೆ. ಹಾಗಾಗಿ ತುಂಗಾ ಅಣೆಕಟ್ಟೆಗೆ ಒಳ ಹರಿವು ಏರಿಕೆಯಾಗುತ್ತಿದೆ. ಈಗಾಗಲೆ ಜಲಾಶಯ ಭರ್ತಿ ಆಗಿರುವುದರಿಂದ ಒಳ ಹರಿವಿನಷ್ಟೆ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ತುಂಗಾ ಜಲಾಶಯಕ್ಕೆ 59,759 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. 61,668 ಕ್ಯೂಸೆಕ್ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಹೊರ ಬಿಡುತ್ತಿರುವುದರಿಂದ ತುಂಗಾ ನದಿ ಮೈದುಂಬಿ … Read more

ಮೂರು ದಿನದ ಹಿಂದೆ ನಾಪತ್ತೆಯಾಗಿದ್ದ ವೃದ್ಧೆ ಶವವಾಗಿ ಕುಮದ್ವತಿ ನದಿಯಲ್ಲಿ ಪತ್ತೆ

Lady-Found-dead-at-Kumadvathi-river-near-choradi

SHIVAMOGGA LIVE NEWS | SHIMOGA | 12 ಜುಲೈ 2022 ಮೂರು ದಿನದ ಹಿಂದೆ ನಾಪತ್ತೆಯಾಗಿದ್ದ ವೃದ್ಧೆ ಶವವಾಗಿ (DEATH) ಪತ್ತೆಯಾಗಿದ್ದಾರೆ. ಕುಮದ್ವತಿ ನದಿಯಲ್ಲಿ (KUMADVATHI RIVER) ವೃದ್ಧೆಯ ಮೃತದೇಹ ಪತ್ತೆಯಾಗಿದೆ. ಶಿವಮೊಗ್ಗ ತಾಲ್ಲೂಕು ಚೋರಡಿಯ (CHORADI) ರತ್ನಮ್ಮ (63) ಮೃತರು. ಶನಿವಾರ ಬೆಳಗ್ಗೆ ರತ್ನಮ್ಮ ನಾಪತ್ತೆಯಾಗಿದ್ದರು. ಪೂಜೆಗೆ ಬಂದವರು ನಾಪತ್ತೆ ರತ್ನಮ್ಮ ಅವರು ಕುಮದ್ವತಿ ನದಿ ಸಮೀಪದ ಚೌಡೇಶ್ವರಿ ದೇವಸ್ಥಾನದಲ್ಲಿ ಪೂಜೆಗೆ ಆಗಮಿಸಿದ್ದರು. ಬಹು ಹೊತ್ತಾದರೂ ಮನೆಗೆ ಮರಳಿರಲಿಲ್ಲ. ಹಾಗಾಗಿ ಕುಟುಂಬದವರು ಹುಡುಕಾಟ ನಡೆಸಿದ್ದರು. … Read more

ಶಿವಮೊಗ್ಗದಲ್ಲಿ ಮಂಟಪ ಬಹುತೇಕ ಮುಳುಗಡೆ, ಎಷ್ಟು ಪ್ರಮಾಣದ ನೀರನ್ನು ಡ್ಯಾಂನಿಂದ ಬಿಡಲಾಗುತ್ತಿದೆ?

Tunga-Korpalayya-Mantapa-Drowned

SHIVAMOGGA LIVE NEWS | SHIMOGA | 7 ಜುಲೈ 2022 ತೀರ್ಥಹಳ್ಳಿ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರ ಮಳೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ತುಂಗಾ ಜಲಾಶಯದ (TUNGA DAM) ಒಳ ಹರಿವು ಹೆಚ್ಚಳವಾಗುತ್ತಿದೆ. ಒಳ ಹರಿವಿನಷ್ಟೆ ಪ್ರಮಾಣದ ನೀರನ್ನು ಹೊರಗೆ ಹರಿಸಲಾಗುತ್ತಿದೆ. ತುಂಗಾ ಜಲಾಶಯಕ್ಕೆ ಇವತ್ತು ಬೆಳಗ್ಗೆ 44,720 ಕ್ಯೂಸೆಕ್ ನೀರು ಒಳ ಹರಿವು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ 49,638 ಕ್ಯೂಸೆಕ್ ನೀರು ಹೊರಗೆ ಬಿಡಲಾಗುತ್ತಿತ್ತು. ಒಳ ಹರಿವು ಪ್ರಮಾಣ ಹೆಚ್ಚಳವಾದ ಹಿನ್ನೆಲೆಯಲ್ಲಿ 52,525 ಕ್ಯೂಸೆಕ್ … Read more

BREAKING NEWS | ಗಾಜನೂರು ತುಂಗಾ ಜಲಾಶಯದ ಹೊರ ಹರಿವು ಮತ್ತಷ್ಟು ಏರಿಕೆ

Gajanur-Tunga-Dam-water-release.

SHIVAMOGGA LIVE NEWS | SHIMOGA | 6 ಜುಲೈ 2022 ಚಿಕ್ಕಮಗಳೂರು ಮತ್ತು ತೀರ್ಥಹಳ್ಳಿ ಭಾಗದಲ್ಲಿ ನಿರಂತರ ಮಳೆಯಿಂದಾಗಿ ತುಂಗಾ ನದಿಯಲ್ಲಿ (TUNGA RIVER) ನೀರಿನ ಮಟ್ಟ ಏರಿಕೆಯಾಗಿದೆ. ಗಾಜನೂರಿನ ತುಂಗಾ ಜಲಾಶಯಕ್ಕೆ ಒಳ ಹರಿವು ಏರಿಕೆಯಾಗಿದೆ. ಒಳ ಹರಿವು ಹೆಚ್ಚಳವಾದ ಹಿನ್ನೆಲೆ ತುಂಗಾ ಜಲಾಶಯದಿಂದ ಭಾರಿ ಪ್ರಮಾಣದ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಪ್ರಸ್ತುತ ತುಂಗಾ ಜಲಾಶಯದಿಂದ 52,407 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಇದನ್ನೂ ಓದಿ – ಶಿವಮೊಗ್ಗದಲ್ಲಿ ಬಿಸಿಲು, ಮಳೆ ಆಟ, 24 ಗಂಟೆಯಲ್ಲಿ … Read more

BREAKING NEWS | ಗಾಜನೂರು ತುಂಗಾ ಜಲಾಶಯದ ಹೊರ ಹರಿವು ಮತ್ತಷ್ಟು ಹೆಚ್ಚಳ

Gajanur-Dam-Shimoga-Tunga-Dam

SHIVAMOGGA LIVE NEWS | SHIMOGA | 4 ಜುಲೈ 2022 ಹಿನ್ನೀರು ಭಾಗದಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ತುಂಗಾ ಜಲಾಶಯಕ್ಕೆ (TUNGA DAM) ಒಳ ಹರಿವು ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಒಳ ಹರಿವಿನಷ್ಟೆ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ತುಂಗಾ ಜಲಾಶಯದಿಂದ ಈಗ 43,359 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಇದರಿಂದ ತುಂಗಾ ಹೊಳೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಆರು ಕ್ರಸ್ಟ್ ಗೇಟ್ ಮೂಲಕ ನೀರನ್ನು ಹೊರಗೆ ಬಿಡಲಾಗುತ್ತಿದೆ. ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ … Read more

ಗಾಜನೂರು ಡ್ಯಾಮ್ ಗೇಟುಗಳು ಓಪನ್, ಮುಕ್ಕಾಲು ಮುಳುಗಿತು ಶಿವಮೊಗ್ಗದ ಮಂಟಪ

Mantapa-in-Shimoga-july-2022

SHIVAMOGGA LIVE NEWS | SHIMOGA | 4 ಜುಲೈ 2022 ಕಳೆದ ಕೆಲ ದಿನದಿಂದ ಮಲೆನಾಡು (MALNAD) ಭಾಗದಲ್ಲಿ ಉತ್ತಮ ಮಳೆ ಆಗುತ್ತಿದೆ. ಇದರಿಂದ ತುಂಗಾ (TUNGA DAM) ನದಿ ಮೈದುಂಬಿ ಹರಿಯುತ್ತಿದೆ. ಗಾಜನೂರಿನ ತುಂಗಾ ಜಲಾಶಯದ ಆರು ಕ್ರಸ್ಟ್ ಗೇಟ್ ತೆಗೆದು ನೀರು ಹೊರಗೆ ಬಿಡಲಾಗುತ್ತಿದೆ. ಪ್ರಸ್ತುತ ತುಂಗಾ ಜಲಾಶಯಕ್ಕೆ 17,910 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ಈಗಾಗಲೇ ಜಲಾಶಯ ಭರ್ತಿ ಆಗಿರುವುದರಿಂದ, ಒಳ ಹರಿವಿನಷ್ಟೆ ಪ್ರಮಾಣದ ನೀರನ್ನು ಹೊರಗೆ ಹರಿಸಲಾಗುತ್ತಿದೆ. ತುಂಗಾ ಜಲಾಶಯ … Read more

ಶಿವಮೊಗ್ಗದಲ್ಲಿ ಐದು ಮಂದಿಗೆ 3 ವರ್ಷ ಜೈಲು, 10 ಸಾವಿರ ದಂಡ, ಶಿಕ್ಷೆಗೇನು ಕಾರಣ?

Shimoga District Court

SHIVAMOGGA LIVE NEWS | SHIMOGA | 3 ಜುಲೈ 2022 ತಮ್ಮ ಮನೆ ಮತ್ತು ಪಕ್ಕದ ಮನೆ ನಡುವಿನ ಓಣಿಯ ಅಳತೆ ಮಾಡಿಸುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಐದು ಮಂದಿಗೆ ಜೈಲು (JAIL) ಶಿಕ್ಷೆಯಾಗಿದೆ. ಶಿವಮೊಗ್ಗದ ಹಾರನಹಳ್ಳಿಯ ಸಯ್ಯದ್ ಮಜರ್ (58) ಎಂಬುವವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿತ್ತು. ಪಕ್ಕದ ಮನೆಯ ಅತೀಕ್ ಅಹಮ್ಮದ್ (34), ಸಿದ್ದಿಕ್ (25), ಶಮ್ಮು (30), ಫೈರೋಜ್ (21), ಖಯೂಮ್ (58) ಎಂಬುವವರು ಹಲ್ಲೆ … Read more