ಖಾಸಗಿ ಬಸ್‌ ನಿಲ್ದಾಣ, ಪಾರ್ಸಲ್‌ ಕೊಟ್ಟು ಹಿಂತಿರುಗಿದ ಯುವಕನಿಗೆ ಕಾದಿತ್ತು ಶಾಕ್

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIMOGA NEWS, 17 NOVEMBER 2024 : ಖಾಸಗಿ ಬಸ್‌ ನಿಲ್ದಾಣದಲ್ಲಿ ನಿಲ್ಲಿಸಿದ್ದ ಹೊಂಡಾ ಆಕ್ಟೀವಾ (BIKE) ಕಳ್ಳತನವಾಗಿದೆ. ಬಸ್ಸಿಗೆ ಪಾರ್ಸಲ್‌ ಕೊಟ್ಟು ಬರುವಷ್ಟರಲ್ಲಿ ಕಳ್ಳರು ದ್ವಿಚಕ್ರ ವಾಹನ ಕಳುವಾಗಿದೆ.

ಉದ್ಯಮಿ ಅಂದಾವರ ಎಂಬುವವರಿಗೆ ಹೋಂಡಾ ಆಕ್ಟೀವಾ ದ್ವಿಚಕ್ರ ವಾಹನವನ್ನು ಅವರ ಟಾರ್ಪಲ್‌ ಅಂಗಡಿಯಲ್ಲಿ ಕೆಲಸ ಮಾಡುವ ಯುವಕನೊಬ್ಬ ಕೊಂಡೊಯ್ದಿದ್ದ. ಖಾಸಗಿ ಬಸ್‌ ನಿಲ್ದಾಣದ ಪ್ಲಾಟ್‌ಫಾರಂ ಬಳಿ ನಿಲ್ಲಿಸಿ, ಬಸ್ಸಿಗೆ ಪಾರ್ಸಲ್‌ ಕಳುಹಿಸಲು ತೆರಳಿದ್ದ. ಕೆಲವೇ ಕ್ಷಣದಲ್ಲಿ ಹಿಂತಿರುಗಿದಾಗ ಬೈಕ್‌ ನಾಪತ್ತೆಯಾಗಿತ್ತು ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

bike theft reference image

ಇದನ್ನು ಓದಿ » ಸರ್ಕಾರಿ ನೌಕರರ ಸಂಘದ ಚುನಾವಣೆ, ಫಲಿತಾಂಶ ಪ್ರಕಟ, ಷಡಾಕ್ಷರಿ ಬಣಕ್ಕೆ ಭರ್ಜರಿ ಗೆಲುವು

Leave a Comment