ಶಿವಮೊಗ್ಗ ಆಲ್ಕೊಳದಲ್ಲಿ ಶಾರ್ಟ್ ಸರ್ಕಿಟ್’ನಿಂದ ಪೊಲೀಸ್ ಬಸ್ಸಿಗೆ ಬೆಂಕಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗದ ಲೈವ್.ಕಾಂ | SHIMOGA NEWS | 21 ಫೆಬ್ರವರಿ 2022

ವಿದ್ಯುತ್ ಶಾರ್ಟ್ ಸರ್ಕಿಟ್’ನಿಂದಾಗಿ ಪೊಲೀಸ್ ವ್ಯಾನ್ ಒಂದಕ್ಕೆ ಬೆಂಕಿ ತಗುಲಿದ್ದು ಸಂಪೂರ್ಣ ಸುಟ್ಟು ಹೋಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

Shimoga Nanjappa Hospital Cancer Care

ಶಿವಮೊಗ್ಗದ ಆಲ್ಕೊಳದ ಗ್ಯಾರೇಜ್ ಒಂದರಲ್ಲಿ ಮಧ್ಯಾಹ್ನ ಘಟನೆ ಸಂಭವಿಸಿದೆ. ಮಾಚೇನಹಳ್ಳಿಯ KSRP ಪೊಲೀಸ್ ಪಡೆಗೆ ಸೇರಿದ ವ್ಯಾನ್ ಒಂದನ್ನು ದುರಸ್ಥಿಗೆ ಗ್ಯಾರೇಜ್’ನಲ್ಲಿ ತಂದು ಬಿಡಲಾಗಿತ್ತು.

ಶಾರ್ಟ್ ಸರ್ಕಿಟ್’ನಿಂದಾಗಿ ಬಸ್ಸಿಗೆ ಬೆಂಕಿ ತಗುಲಿದೆ. ಬಸ್ಸಿನ ಒಳಭಾಗ ಸಂಪೂರ್ಣ ಸುಟ್ಟು ಹೋಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.

About Shivamogga Live

Shimoga Live News January Reach

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment