ಪೊಲೀಸರಿಂದ ಪ್ರಾಪರ್ಟಿ ರಿಟರ್ನ್ ಪರೇಡ್, ಕೆಜಿಗಟ್ಟಲೆ ಚಿನ್ನ, ಬೆಳ್ಳಿ, ವಾಹನ, ಮೊಬೈಲ್‌ಗಳು ವಾರಸುದಾರರಿಗೆ ಹಸ್ತಾಂತರ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

127112669 1012323639247546 5792079912860954992 o.jpg? nc cat=105&ccb=2& nc sid=730e14& nc ohc=DI4omhxw3VgAX88vbDT& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 19 DECEMBER 2020

ಪೊಲೀಸ್ ಇಲಾಖೆ ವತಿಯಿಂದ ಇವತ್ತು ಪ್ರಾಪರ್ಟಿ ರಿಟರ್ನ್ ಪರೇಡ್ ಆಯೋಜಿಸಲಾಗಿತ್ತು. ಚಿನ್ನಾಭರಣ, ಮೊಬೈಲ್, ವಾಹನಗಳನ್ನು ಕಳೆದುಕೊಂಡ ವಾರಸುದಾರರಿಗೆ ವಸ್ತುಗಳನ್ನು ಹಿಂತಿರುಗಿಸಲಾಯಿತು.

ಕ್ಲಿಕ್‌ ಮಾಡಿ  | ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ

ಶಿವಮೊಗ್ಗದ ಡಿಎಆರ್ ಸಭಾಂಗಣದಲ್ಲಿ ಪ್ರಾಪರ್ಟಿ ರಿಟರ್ನ್ ಪರೇಡ್ ಆಯೋಜಿಸಲಾಗಿತ್ತು. ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು, ಹೆಚ್ಚುವರಿ ರಕ್ಷಣಾಧಿಕಾರಿ ಹೆಚ್‍.ಟಿ.ಶೇಖರ್ ಸೇರಿದಂತೆ ಹಿರಿಯ ಅಧಿಕಾರಿಗಳು, ವಾರಸುದಾರರಿಗೆ ವಸ್ತುಗಳನ್ನು ಹಿಂತಿರುಗಿಸಿದರು.

ನಾಲ್ಕು ಕೋಟಿ ಮೌಲ್ಯದ ವಸ್ತುಗಳು

ನಾಲ್ಕು ಕೋಟಿ 53 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ಇವತ್ತು ವಾರಸುದಾರರಿಗೆ ಹಸ್ತಾಂತರಿಸಿದರು. 2018, 2019 ಮತ್ತು 2020ರ ವಿವಿಧ ಪ್ರಕರಣಗಳನ್ನು ಭೇದಿಸಿ, 372 ಆರೋಪಿಗಳನ್ನು ಬಂಧಿಸಲಾಗಿದೆ. ಇವರಿಂದ 2,800 ಗ್ರಾಂ ಚಿನ್ನಾಭರಣ, 2,850 ಬೆಳ್ಳಿ ವಸ್ತುಗಳು, 82 ಲಕ್ಷ ಮೌಲ್ಯದ ಅಡಕೆ, 41 ಮೊಬೈಲ್ ಫೋನ್‍, ವಾಹನಗಳನ್ನು ವಶಕ್ಕೆ ಪಡೆದು, ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.

ವಿಡಿಯೋ ರಿಪೋರ್ಟ್ ಇಲ್ಲಿದೆ

132015882 1291850017843082 6848259032444547392 o.jpg? nc cat=100&ccb=2& nc sid=8bfeb9& nc ohc=HcgjDYIzyeQAX8l1aGc& nc ht=scontent.fblr11 1

131987685 1291850044509746 1601237860449285335 o.jpg? nc cat=108&ccb=2& nc sid=8bfeb9& nc ohc=IowS8X7BdWEAX 3OD8w& nc ht=scontent.fblr11 1

131631199 1291850107843073 1654288626192379491 o.jpg? nc cat=104&ccb=2& nc sid=8bfeb9& nc ohc=EGROnKi2GBYAX9GtGUh& nc ht=scontent.fblr11 1

132007763 1291850271176390 5755304998087384673 o.jpg? nc cat=105&ccb=2& nc sid=8bfeb9& nc ohc=nW0HHbyIS4oAX8dpUUD& nc ht=scontent.fblr11 1

131980434 1291850367843047 662790844702134105 o.jpg? nc cat=110&ccb=2& nc sid=8bfeb9& nc ohc=Bws14FUr73QAX Y3Zrq& nc ht=scontent.fblr11 1

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

129722226 1022058594940717 1962776210255359546 n.jpg? nc cat=107&ccb=2& nc sid=730e14& nc ohc=VrZsJOFIqiEAX Mfrl3& nc ht=scontent.fixe1 2

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment