ಗೋಡೆ ಕೊರೆದು ಅಂಗಡಿಗಳಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಕಳವು

SHIVAMOGGA LIVE NEWS | 15 JULY 2024

HOLEHONNURU : ರೋಲಿಂಗ್‌ ಷಟರ್‌ ಮುರಿದು, ಗೋಡೆ ಕೊರೆದು ಎಲೆಕ್ಟ್ರಿಕಲ್‌ ಅಂಗಡಿ ಮತ್ತು ಆಭರಣದ ಮಳಿಗೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ (Theft) ಮಾಡಲಾಗಿದೆ. ಹೊಳೆಹೊನ್ನೂರು ಸಮೀಪದ ಅರಹತೊಳಲು ಗ್ರಾಮದಲ್ಲಿ ಭಾನುವಾರ ಘಟನೆ ಸಂಭವಿಸಿದೆ.

ರೇಣುಕಾಂಬಾ ಎಲೆಕ್ಟ್ರಿಕಲ್‌ ಅಂಗಡಿ ಹಿಂಬಾಗಿಲಿನ ರೋಲಿಂಗ್ ಷಟರ್ ಮುರಿದು ಒಳನುಗ್ಗಿ 5 ಲಕ್ಷ ರೂ. ನಗದು ದೋಚಿದ್ದಾರೆ. ಎಲೆಕ್ಟ್ರಿಕಲ್‌ ಅಂಗಡಿ ಶೌಚಗೃಹದ ಒಳಗಿಂದ ಪಕ್ಕದಲ್ಲಿನ ಪ್ರಕಾಶ್ ಆಭರಣದ ಅಂಗಡಿ ಗೋಡೆ ಕೊರೆದಿದ್ದಾರೆ. ಅಲ್ಲಿ ಸುಮಾರು 18.55 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಕಳವು ಮಾಡಿದ್ದಾರೆ ಎಂದು ಅಂದಾಜಿಸಲಾಘಿದೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

shops-theft-at-arahatolalu-village

ಇದನ್ನೂ ಓದಿ ⇓

SHIMOGA JOBS – ಪ್ರತಿಷ್ಠಿತ ಆಸ್ಪತ್ರೆಯಲ್ಲಿ 31 ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನ

shops-theft-at-arahatolalu-village

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

Leave a Comment