ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 2 JANUARY 2023
SHIMOGA : ಪದೇ ಪದೆ ಸಂಚಾರ ನಿಯಮ ಉಲ್ಲಂಘಿಸಿದ್ದ ದ್ವಿಚಕ್ರ ವಾಹನವೊಂದಕ್ಕೆ 17 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡದ ರೆಸಿಪ್ಟ್ ಉದ್ದ ನೋಡಿ ಸಾರ್ವಜನಿಕರು ಹೌಹಾರಿದ್ದಾರೆ.
ಡಿಯೋ ಬೈಕ್ ಒಂದು ಸಂಚಾರ ನಿಯಮ ಉಲ್ಲಂಘಿಸಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ವಾಹನವನ್ನು ಪತ್ತೆ ಹಚ್ಚಿದ ಸಂಚಾರ ಠಾಣೆ ಸಿಬ್ಬಂದಿ ಸುರೇಶ್ ಅದನ್ನು ಠಾಣೆಗೆ ತಂದಿದ್ದರು. ಫೈನ್ ಪರಿಶೀಲಿಸಿದಾಗ ದೊಡ್ಡ ಪಟ್ಟಿಯೆ ಇತ್ತು. ವಿವಿಧ ಸಂದರ್ಭ, ವಿವಿಧ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ 17 ಸಾವಿರ ರೂ. ದಂಡ ವಿಧಿಸಲಾಗಿದೆ. ವಾಹನದ ಮಾಲೀಕನನ್ನು ಠಾಣೆಗೆ ಕರೆಯಿಸಿ ಎಎಸ್ಐ ರಾಜಕುಮಾರ್ ಅವರ ಬಳಿ ದಂಡ ಕಟ್ಟಿಸಲಾಗಿದೆ.
ಇದನ್ನೂ ಓದಿ – ಬೆಳ್ಳಂಬೆಳಗ್ಗೆ ಇ.ಡಿ ದಾಳಿ, ದಾಖಲೆಗಳ ಪರಿಶೀಲನೆ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422