ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

ಶಿವಮೊಗ್ಗ: ಕೆ.ಇ.ಬಿ ಸರ್ಕಲ್ ಸಮೀಪ ನಿರ್ಮಾಣ ಹಂತದ ಸರ್ಕಾರಿ ನೌಕರರ ಭವನದ ಕೊಠಡಿಯಲ್ಲಿದ್ದ 1.35 ಲಕ್ಷ ರೂ. ಮೌಲ್ಯದ ಎಲೆಕ್ಟ್ರಿಕಲ್ ವಯರ್ (Wire) ಕಳ್ಳತನ ಮಾಡಲಾಗಿದೆ. ಪ್ಲೇವುಡ್, ಮರಳು ಜಾಡಿಸುವ ಜಾಲರಿಯಿಂದ ಮುಚ್ಚಿದ್ದ ಮೇಲ್ಛಾವಣಿ ತೆಗೆದು 27 ಬಾಕ್ಸ್ ವಯರ್ ಕಳ್ಳತನ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಏ.30ರ ರಾತ್ರಿ 29 ಬಂಡಲ್ ವಯರ್‌ಗಳನ್ನು ತಂದು ಇರಿಸಲಾಗಿತ್ತು. ಮರುದಿನ ಮಧ್ಯಾಹ್ನ ಸೂಪರ್ ವೈಸರ್ ಸ್ಥಳಕ್ಕೆ ಬಂದಾಗ ವಯರ್ ಕಳುವಾಗಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಸಕ್ರೆಬೈಲು ಸಮೀಪ ಬೆಳ್ಳಂಬೆಳಗ್ಗೆ ಅಪಘಾತ, ವ್ಯಕ್ತಿ ಸಾವು



