ಮೇಷ
ಎದುರಾಗುವ ಕಷ್ಟಗಳಿಂದ ಪಾರಾಗುವಿರಿ. ಆತ್ಮೀಯರೊಬ್ಬರು ಈ ದಿನ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ.
![]() |
ವೃಷಭ
ಇವತ್ತು ಖರ್ಚುಗಳು ಹೆಚ್ಚುತ್ತವೆ. ಸಂಗಾತಿಯು ಹಣದ ಸಹಾಯ ಮಾಡುತ್ತಾರೆ.
ಮಿಥುನ
ಇಚ್ಚೆಯಂತೆ ಕೆಲಸ ಕಾರ್ಯ ನಡೆಯುತ್ತವೆ. ಉದ್ಯೋಗದಲ್ಲಿ ಲಾಭದಾಯಕ ಬದಲಾವಣೆ ಸಿಗುತ್ತವೆ.
ಕರ್ಕಾಟಕ
ಒಳ್ಳೆಯ ಕೆಲಸಕ್ಕೆ ಹಣ ಖರ್ಚು. ಹೊಸ ವಾಹನ ಖರೀದಿ ಭಾಗ್ಯ. ಮನೆ ರಿಪೇರಿ ಕೆಲಸಕ್ಕೆ ಮುಂದಾಗುವಿರಿ.
ಸಿಂಹ
ಸಂತಸದಿಂದ ಕ್ಷಣಗಳನ್ನು ಕಳೆಯುವಿರಿ. ರಾಜಕೀಯದಲ್ಲಿ ವಿಶೇಷ ಗೌರವ ದೊರೆಯಲಿದೆ.
ಕನ್ಯಾ
ಜಾರಿ ಬೀಳುವ ಸಾಧ್ಯತೆ ಇದೆ. ಆದ್ದರಿಂದ ಎಚ್ಚರಿಕೆ ಇರಲಿ. ವೃತ್ತಿಯಲ್ಲಿ ತೊಡಕು ಉಂಟಾಗಬಹುದು.
ತುಲಾ
ಕಷ್ಟ ನಷ್ಟ ಕಡಿಮೆಯಾಗಲಿವೆ. ಅನಿರೀಕ್ಷಿತವಾಗಿ ನಿಮ್ಮ ಕೈಗೆ ಹಣ ಸೇರಲಿದೆ. ಲಾಭದಾಯಕವಾಗಿರಲಿದೆ ದಿನ.
ವೃಶ್ಚಿಕ
ಗುರು ಹಿರಿಯರ ಆಶೀರ್ವಾದದಿಂದ ಆತ್ಮಶಕ್ತಿ ಹೆಚ್ಚಳವಾಗಲಿದೆ. ಮುಂಗೋಪ ಬಿಟ್ಟರೆ ನೆರವು ಸಿಗಲಿದೆ.
ಧನಸ್ಸು
ಕೆಲಸ ಕಾರ್ಯದಲ್ಲಿ ಇವತ್ತು ಸುಲಭವಾಗಿ ಯಶಸ್ಸು ಸಿಗಲಿದೆ. ನಿರೀಕ್ಷಿತ ಸ್ಥಾನಮಾನ ಲಭಿಸುತ್ತದೆ.
ಮಕರ
ಚಿಕ್ಕ ಯಶಸ್ಸಿಗೂ ದೊಡ್ಡ ಮಟ್ಟದ ಪ್ರಯತ್ನ ಪಡಬೇಕಿದೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಸಲಹೆ ಪಡೆದು ಮುಂದುವರೆಯಿರಿ.
ಕುಂಭ
ಅವಕಾಶಗಳನ್ನು ಕೈ ಚೆಲ್ಲದಿರಿ. ಭೂಮಿ ಸಂಬಂಧದ ಇಲಾಖೆ, ಸಂಸ್ಥೆಗಳಲ್ಲಿ ಕೆಲಸ ಸಾಧ್ಯತೆ.
ಮೀನ
ಉತ್ತಮ ಅವಕಾಶಗಳು ಲಭಿಸಲಿದೆ. ಭೂ ವಿವಾದ ಪರಿಹಾರವಾಗಲಿದೆ. ನೆಮ್ಮದಿಯ ದಿನ ಇರಲಿದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200