ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
DINA BHAVISHYA, 2 SEPTEMBER 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
» ಮೇಷ : ವಿದ್ಯಾರ್ಥಿಗಳಿಗೆ ಈದಿನ ಇನ್ನೂ ಉತ್ತಮ ಫಲ. ಧನಾಗಮನ. ಆದರೂ ನೆಮ್ಮದಿ ಕಡಿಮೆ. ಬಹಳ ಆಲಸ್ಯ. ಸಹೋದರರ ಪ್ರೀತಿಯೇ ಸ್ವಲ್ಪ ಹಿತ. ಶನಿದೇವರನ್ನ ಪೂಜಿಸಿ.
ಶುಭ ಸಂಖ್ಯೆ : 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ
» ವೃಷಭ : ಬುಧನಿಂದ ಕುಟುಂಬದಲ್ಲಿ ಬಿರುಕು. ಮನಸ್ಸಿಗೆ ನೋವು. ನಷ್ಟದ ಹಾದಿ. ಇವೇ ಈ ದಿನದ ನಿಮ್ಮ ಭವಿಷ್ಯ. ತಾಯಿಯ ಸಮಾಧಾನದ ಮಾತು ನೆಮ್ಮದಿ ತರುತ್ತದೆ. ನಮೋ ನಮೋ ಮಹಾನಾಗ ಅನಂತಾಯ ನಮೋ ನಮಃ। ನಮೋ ನಮೋ ವಾಸುಕಯೇ ಸರ್ಪರಾಜಯ ತೇ ನಮಃ॥ ಈ ಶ್ಲೋಕ ಪಠಿಸಿ. ಒಳಿತಾಗುತ್ತದೆ.
ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು
» ಮಿಥುನ : ಹಣದ ವಿಚಾರದಲ್ಲಿ ಕಲಹ. ಬಂಧುಗಳಿಂದ ತೊಂದರೆ. ಸ್ಪಷ್ಟ ಭಾಗ್ಯೋದಯವಿಲ್ಲ. ಬಡ್ತಿಗೆ ಸದಾವಕಾಶವಿಲ್ಲ. ವಿಷ್ಣ ಸಹಸ್ರನಾಮ ಓದಿ.
ಶುಭ ಸಂಖ್ಯೆ : 5-6-10 ಬಣ್ಣ : ಹಳದಿ-ಕೆಂಪು-ಹಸಿರು
» ಕರ್ಕ : ಆತುರದ ನಿರ್ಧಾರ ಬೇಡ. ಸಂಬಂಧದ ಬಗ್ಗೆ ಗಮನವಿರಲಿ. ಒಳ್ಳೆದಿದೆ. ಹತ್ತಿರಕ್ಕೆ ಬಂದ ಲಕ್ಕು ಕೈತಪ್ಪಬಹುದು. ಬೇಸರ. ಪಂಚಾಮೃತ ಅಭಿಷೇಕ ವೆಂಕಟರಮಣನಿಗೆ ಮಾಡಿಸಿ.
ಶುಭ ಸಂಖ್ಯೆ : 4-5-1 ಬಣ್ಣ : ಬಿಳಿ-ಕೆಂಪು-ಕೇಸರಿ
» ಸಿಂಹ : ರವಿ-ಚಂದ್ರರು ಜೊತೆಗೊಡಿರುವುದು ನಿಮ್ಮ ದಿಕ್ಕು ಬದಲಿಸುತ್ತದೆ. ಸಿಟ್ಟು ಹಿಡಿತದಲ್ಲಿರಲಿ. ಹಣದ ಚಿಂತೆ ಬೇಡ. ಮನೆಯೊಡತಿಯ ಬಗ್ಗೆ ಕಾಳಜಿಯಿರಲಿ. ಗಣೇಶನಿಗೆ ಅರ್ಚನೆ ಮಾಡಿಸಿ.
ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ
» ಕನ್ಯಾ : ಹೆಣ್ಣಿನ ಮಾತಿನಿಂದ ಸಮಸ್ಯೆ ಆಗಬಹುದು. ಆರೋಗ್ಯದ ಬಗ್ಗೆ ಗಮನ ಅಗತ್ಯ. ನಷ್ಟವಿಲ್ಲ ಬುಧಾಯನಮಃ ನಾಮ ಜಪ ಮಾಡಿ.
ಶುಭ ಸಂಖ್ಯೆ : 7-10-11-03 ಬಣ್ಣ : ಕೆಂಪು-ನೀಲಿ-ಬೂದು
» ತುಲಾ : ವೃಥಾ ಖರ್ಚು. ಗೊಂದಲ. ಪಂಚಮದ ಶನಿ ಕಾಟದಿಂದ ಅಧಿಕ ತಿರುಗಾಟ. ಆಲಸ್ಯದಿಂದ ನಷ್ಟ. ಎಳ್ಳೆಣ್ಣೆ ದಾನ ಮಾಡಿ.
ಶುಭ ಸಂಖ್ಯೆ : 8-9-4 ಬಣ್ಣ : ನೀಲಿ-ಬಿಳಿ-ಬೂದು
» ವೃಶ್ಚಿಕ : ಚೆನ್ನಾಗಿದೆ. ನಿಮ್ಮ ನಿರಾಸಕ್ತಿ ನಿಮಗೆ ತೊಂದರೆ ನೆನ್ನೆಯೂ ಎಚ್ಚರಿಸಿದ್ದೇ. ಮದುವೆ ಯೋಗವಿದೆ ಆತುರ ಬೇಡ. ಕೆಲಸದಲ್ಲಿ ಏಳಿಗೆ. ಗೋ ಪೂಜೆ ಮಾಡಿ.
ಶುಭ ಸಂಖ್ಯೆ : 8-1-5 ಬಣ್ಣ : ಕೆಂಪು-ಬಿಳಿ-ಕೇಸರಿ
» ಧನು : ಈ ದಿನ ಕೇಂದ್ರದಲ್ಲಿ ಬರೀ ಪಾಪಗ್ರಹಗಳೇ ತುಂಬಿವೆ. ದೇಹಾರೋಗ್ಯದ ಬಗ್ಗೆ ಗಮನಕೊಡಿ. ಅಧಿಕ ಮಾತು ಬೇಡ. ವಿಷ್ಣು ಸಹಸ್ರ ನಾಮ ಓದಿ.
ಶುಭ ಸಂಖ್ಯೆ : 9-12-04 ಬಣ್ಣ : ಕೇಸರಿ-ಬಿಳಿ
» ಮಕರ : ಕುಟುಂಬ-ಬಂಧುಗಳ ಸೌಖ್ಯ ಜಾಸ್ತಿ. ಎಂಟರ ರವಿ-ಚಂದ್ರನಿಂದ ಲಾಭ ಜಾಸ್ತಿ. ಅಮಾವಾಸ್ಯೆ ಎಳ್ಳು ಬತ್ತಿ ಹಚ್ಚಿ.
ಶುಭ ಸಂಖ್ಯೆ: 10-11-02 ಬಣ್ಣ : ನೀಲಿ-ಬೂದು-ಕಪ್ಪು
» ಕುಂಭ : ಮನಸ್ಸಿಗೆ ಬಂದಂತೆ ಖರ್ಚು ಮಾಡಬೇಡಿ. ಯೋಚಿಸಿ. ಆರೋಗ್ಯ ಇಂದು ಬಾಧಿಸುತ್ತದೆ. ಅಷ್ಟಮದ ಕೇತು ಬಾಧಿಸುತ್ತಾನೆ. ನಾಗನಿಗೆ ಪಂಚಾಮೃತ ಅಭಿಷೇಕ ಮಾಡಿಸಿ.
ಶುಭ ಸಂಖ್ಯೆ : 11-03-06 ಬಣ್ಣ : ನೀಲಿ-ಬೂದು
» ಮೀನ : ಕಿರಿ-ಕಿರಿ ಮಾಡಿಕೊಳ್ಳುತ್ತೀರ. ಸಹೋದರರ ಸಹಯೋಗ. ಕುಟುಂಬದಲ್ಲಿ ಕಲಹ ತಾಳ್ಮೆ ಅಗತ್ಯ. ಗಣೇಶನಿಗೆ ಪಂಚಾಮೃತ ಪೂಜೆಯನ್ನೇ ಮಾಡಿಸಿ.
ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು
ಇದನ್ನೂ ಓದಿ ⇒ ಸಚಿವ ಮಧು ಬಂಗಾರಪ್ಪ ಎರಡು ದಿನ ಶಿವಮೊಗ್ಗ ಜಿಲ್ಲಾ ಪ್ರವಾಸ, ಜನತಾ ದರ್ಶನ