ಈ ರಾಶಿಯವರಿಗೆ ಇವತ್ತು ಗೌರವ, ಮನ್ನಣೆ ಹೆಚ್ಚಾಗುತ್ತದೆ | ದಿನ ಭವಿಷ್ಯ | 20 ಮೇ 2023

DINA-BHAVISHYA

Meshaಮೇಷ

ಕುಟುಂಬದಲ್ಲಿ ಅಸಮಾಧಾನ ಉಂಟಾಗಬಹುದು. ತಾಳ್ಮೆ ಇದ್ದರೆ ಪರಿಸ್ಥಿತಿ ಬದಲಾಗಬಹುದು. ಕಾನೂನು ಬಾಹಿರ ಚಟುವಟಿಕೆಯಿಂದ ದೂರವಿರಿ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

Vrushabaವೃಷಭ

ಬಿಡುವಿಲ್ಲದ ದಿನಚರಿ ಇರುತ್ತದೆ. ನಿಮ್ಮ ಸಾಮರ್ಥ್ಯದಿಂದ ಯಾವುದೆ ಸಾಧನೆ ಸಾಧಿಸುವಿರಿ.

Mithunaಮಿಥುನ

ನಿಮ್ಮ ಭಾವನೆಯನ್ನು ನಿಯಂತ್ರಣದಲ್ಲಿ ಇಡಿ. ನಿಮ್ಮ ನಿರ್ಧಾರ ಪದೇ ಪದೆ ಬದಲಾಗಬಹುದು. ಚಡಪಡಿಕೆ ಹೆಚ್ಚಾಗುತ್ತದೆ.

Shivamogga Live Promotion

Karkatakaಕರ್ಕಾಟಕ

ನಿಮ್ಮ ಗೌರವ ಮತ್ತು ಮನ್ನಣೆ ಹೆಚ್ಚಾಗುತ್ತದೆ. ಸ್ನೇಹಿತರೊಂದಿಗೆ ವಾದ ಮಾಡಬೇಡಿ. ಪರಿಸ್ಥಿತಿ ನಿಮ್ಮ ಮನಸ್ಸಿನ ವಿರುದ್ಧವಾಗಿರುತ್ತದೆ.

Simhaಸಿಂಹ

ಇಂದು ಪರಿಸ್ಥಿತಿಯನ್ನು ಸಕಾರಾತ್ಮಕವಾಗಿ ಪ್ರಯತ್ನಿಸಿ. ನಿಮ್ಮ ಸಾಮರ್ಥ್ಯಕ್ಕಿಂತಲು ಹೆಚ್ಚಿನ ಕೆಲಸ ತೆಗೆದುಕೊಳ್ಳಲು ಆಯಾಸ ಉಂಟಾಗುತ್ತದೆ. ನಿಮ್ಮ ಆಲೋಚನೆ ಮೇಲೆ ಪರಿಣಾಮ ಉಂಟಾಗುತ್ತದೆ.

Kanyaಕನ್ಯಾ

ಇವತ್ತಿನ ದಿನಚರಿ ನಿಮ್ಮ ಮನಸ್ಸಿನ ಪ್ರಕಾರ ನಡೆಯುತ್ತದೆ. ರಾಜಕೀಯ ಅಥವಾ ಸಾಮಾಜಿಕ ಕಾರ್ಯದಲ್ಲಿ ಆಸಕ್ತಿ ಹೆಚ್ಚಾಗುತ್ತದೆ.

Thulaತುಲಾ

ಅನುಕೂಲಕರ ಗ್ರಹಸ್ಥಾನ. ನೀವು ನಿಮ್ಮ ಗುರಿಯನ್ನು ಯೋಚಿಸಿ ಮತ್ತು ಶ್ರಮಿಸಿದರೆ ಯಶಸ್ಸಾಗುತ್ತದೆ. ಆರ್ಥಿಕ ಪರಿಸ್ಥಿತಿ ಸಮತೋಲನದಲ್ಲಿ ಇರುತ್ತದೆ.

DINA-BHAVISHYA-MITHUN-AUTHOR1

Vrushikaವೃಶ್ಚಿಕ

ತಾಳ್ಮೆಯಿಂದ ನಿಮ್ಮ ಕೆಲಸವನ್ನು ಮಾಡಿ. ಪ್ರತಿಕೂಲ ಪರಿಸ್ಥತಿಗಳಿಗೆ ಹೆದರುವ ಬದಲು ವಾಸ್ತವವನ್ನು ಎದುರಿಸಿ.

Dhanuಧನಸ್ಸು

ನಿಕಟ ಸಂಬಂಧಿಯೊಂದಿಗೆ ವಾದದ ಸಾಧ್ಯತೆ ಇದೆ. ಆದರೆ ಸಂಯಮವನ್ನು ಕಾಪಾಡಿಕೊಳ್ಳಿ. ವ್ಯಾಪಾರ ಚಟುವಟಿಕೆಯಲ್ಲಿ ಸಮಸ್ಯೆ ಇರುತ್ತದೆ.

Makaraಮಕರ

ನಕಾರಾತ್ಮಕ ವಿಷಯಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬೇಡಿ. ಬುದ್ದಿವಂತಿಕೆಯಿಂದ ಶಾಂತವಾಗಿ ವರ್ತಿಸಿ. ಮಕ್ಕಳೊಂದಿಗೆ ಸ್ವಲ್ಪ ಸಮಯ ಕಳೆಯಿರಿ.

Kumbaಕುಂಭ

ಅಪರಿಚಿತರನ್ನು ನಂಬಬೇಡಿ. ನಿಮ್ಮ ಸರಳ ಸ್ವಭಾವದ ಲಾಭವನ್ನು ಕೆಲವರು ಪಡೆಯಬಹುದು. ಹಣ ಸಹಾಯ ಮಾಡುವ ಮೊದಲು ಯೋಚಿಸಿ.

Meenaಮೀನ

ಕ್ರಮಬದ್ಧ ದಿನಚರಿ ಇರುತ್ತದೆ. ಮಕ್ಕಳಿಂದ ಕೆಲವು ಶುಭ ಸಮಾಚಾರಗಳು ಸಿಗಬಹುದು.

DINAKONDU PARIHARA jpgಶನಿವಾರದಂದು ಸಾಸಿವೆ ಎಣ್ಣೆಯನ್ನು ಕಂಚಿನ ಪಾತ್ರೆಯಲ್ಲಿ ಅಥವಾ ಬಟ್ಟಲಿನಲ್ಲಿ ತೆಗೆದುಕೊಂಡು ಅದರಲ್ಲಿ ನಿಮ್ಮ ಮುಖವನ್ನು ನೋಡಿ. ಆ ಎಣ್ಣೆಯನ್ನು ಶನಿ ದೇವಸ್ಥಾನದಲ್ಲಿ ಇಡಿ. ಹೀಗೆ ಮಾಡುವುದರಿಂದ ಜೀವನದಲ್ಲಿ ಎಲ್ಲ ಸಂಕಟಗಳು, ರೋಗಗಳ ಕೊನೆಯಾಗಲಿದೆ.
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment