ದಿನ ಭವಿಷ್ಯ | ಇವತ್ತು ಯಾವ್ಯಾವ ರಾಶಿಯ ಭವಿಷ್ಯ ಹೇಗಿದೆ? ದಿನಕ್ಕೊಂದು ಪರಿಹಾರವೇನು? | 21 ಫೆಬ್ರವರಿ 2024

ಕೆಲಸದಲ್ಲಿ ಪದೇ ಪದೆ ಸಮಸ್ಯೆ ಎದುರಾಗುತ್ತಿದ್ದರೆ. ಸ್ವಲ್ಪ ಕಪ್ಪು ಉದ್ದಿನ ಬೇಳೆ ತೆಗೆದುಕೊಂಡು, ಶನಿವಾರ ಸಂಜೆ ರಾವಿ ಮರದ ಕೆಳಗೆ ಸುರಿಯಬೇಕು. ಬೇಳೆ ಸುರಿದ ಬಳಿಕ ಹಿಂತಿರುಗಿ ನೋಡದೆ ತೆರಳಬೇಕು. ಇದರಿಂದ ಸಮಸ್ಯೆ ಪರಿಹಾರ ಆಗಲಿದೆ. (ಈ ಸುದ್ದಿಯನ್ನು ಇನ್ನು 15 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

DINA-BHAVISHYA

Leave a Comment