ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 24 DECEMBER 2023
ಮೇಷ
ವೃತ್ತಿ ಜೀವನದ ಕುರಿತು ಪ್ರಮುಖ ನಿರ್ಧಾರ ಕೈಗೊಳ್ಳುವಾಗ ಗೊಂದಲ. ಹಿರಿಯರ ಸಲಹೆ ಪಡೆಯುವುದು ಸೂಕ್ತ.
ವೃಷಭ
ಆರ್ಥಿಕ ಬಲ ದೊರೆಯಲಿದೆ. ಮನೆಯಲ್ಲಿ ನೆಮ್ಮದಿ ನೆಲೆಸಲಿದೆ. ವಿವಾಹದ ಯೋಗ ಕೂಡಿ ಬರಲಿದೆ.
ಮಿಥುನ
ಕೆಲಸಗಳು ಆರಂಭಕ್ಕು ಮೊದಲು ಹಿರಿಯರ ಆಶೀರ್ವಾದ ಪಡೆದರೆ ಜಯ ದೊರೆಯಲಿದೆ. ಯೋಜನೆಗಳಲ್ಲಿ ಯಶಸ್ಸು.
ಕರ್ಕಾಟಕ
ಸಾಧಿಸುವ ಛಲವಿದೆ. ಆದರೂ ಕೆಲಸ, ಕಾರ್ಯಗಳು ಅರ್ಧಕ್ಕೆ ಸ್ಥಗಿತಗೊಳ್ಳಲಿವೆ. ಕೆಲಸದಲ್ಲಿ ಬದಲಾವಣೆಯ ಮುನ್ಸೂಚನೆ.
ಸಿಂಹ
ದೈಹಿಕ ಶ್ರಮ ಕಡಿಮೆ. ಆದಾಯ ಹೆಚ್ಚು. ಮನಸ್ಸಿಗೆ ತುಸು ನೆಮ್ಮದಿ. ಸಾಮಾಜಿಕ ಚಟುವಟಿಕೆಯಲ್ಲಿ ಭಾಗಿಯಾಗುವುದು ಒಳಿತು.
ಕನ್ಯಾ
ಬೇರೆಯವರ ಮನಸ್ಸನ್ನು ನೋಯಿಸುವುದು ಸರಿಯಲ್ಲ. ಗೊತ್ತಿದ್ದೂ ತಪ್ಪು ಮಾಡಬೇಡಿ. ನಿಮ್ಮ ಮಾತಿಗೆ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಲಿದೆ.
ತುಲಾ
ಮಕ್ಕಳ ವಿಚಾರವಾಗಿ ಭಯ. ಸ್ನೇಹಿತರು ಮಾರ್ಗದರ್ಶನ ಪಡೆಯವುದು ಸೂಕ್ತ. ಇದರಿಂದ ತುಸು ನೆಮ್ಮದಿ ದೊರೆಯಲಿದೆ.
ವೃಶ್ಚಿಕ
ಬಹುಕಾಲದ ಸಂಕಟಗಳು ಹೆಚ್ಚಾಗಿ ಕಾಡಲಿವೆ. ಉದ್ಯೋಗದ ಸ್ಥಳದಲ್ಲಿ ಕೆಲಸ ಹೆಚ್ಚಾಗಿ ಒತ್ತಾಡ ಉಂಟಾಗಲಿದೆ.
ಧನು
ಕುಟುಂಬ ಸದಸ್ಯರಿಂದ ಮಾನಸಿಕ ಸ್ಥೈರ್ಯ. ಗೃಹೋಪಯೋಗಿ ವಸ್ತುಗಳ ಖರೀದಿ.
ಮಕರ
ವ್ಯಾಪಾರದಲ್ಲಿ ಲಾಭ ಹೆಚ್ಚಲು ಬಂಧುಗಳ ನೆರವು. ಮಕ್ಕಳ ವಿದ್ಯಾಭ್ಯಾಸಕ್ಕೆ ಎದುರಾಗಿರುವ ಅಡ್ಡಿ ಆತಂಕ ನಿವಾರಣೆ.
ಕುಂಭ
ಶುಭ ಸಮಾರಂಭದ ಕಾರಣ ದೂರ ಪ್ರಯಾಣ. ಹಿಂದಿನ ಘಟನೆಯೊಂದನ್ನು ನೆನಪಿಸಿಕೊಂಡು ದುಃಖ.
ಮೀನ
ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಪುನರ್ ಪರಿಶೀಲನೆ ಅಗತ್ಯ. ಗೃಹೋಪಯೋಗಿ ಉತ್ಪನ್ನ ಮಾರಾಟದಿಂದ ಲಾಭ.
ಇದನ್ನೂ ಓದಿ – ಬಂಗಾರಧಾಮದಲ್ಲಿ ಸ್ಮಾರಕ ರೆಡಿ, ಲೋಕಾರ್ಪಣೆಗೆ ದಿನಾಂಕ ನಿಗದಿ, ಯಾರೆಲ್ಲ ಭಾಗವಹಿಸ್ತಿದ್ದಾರೆ?
LATEST NEWS
- ಭದ್ರಾವತಿ ಹುತ್ತಾ ಕಾಲೋನಿಯಲ್ಲಿ ಬೈಕ್ ಸಹಿತ ಚಾನಲ್ಗೆ ಬಿದ್ದ ವ್ಯಕ್ತಿ, ಆಗಿದ್ದೇನು?

- ಗೋಪಿ ಸರ್ಕಲ್ನಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದಂತೆ ನರೇಂದ್ರ ಮೋದಿ ಡಾನ್ಸ್, ಸೌದೆ ಒಲೆ ಅಡುಗೆ

- ಶಿವಮೊಗ್ಗ ಜಿಲ್ಲೆಯ ಕಡಿಮೆಯಾದ ತಾಪಮಾನ, ಇವತ್ತು ಎಲ್ಲೆಲ್ಲಿ ಹೇಗಿರಲಿದೆ ವಾತಾವರಣ?

- ಶಿವಮೊಗ್ಗದ ಸೂಳೆಬೈಲ್ ಮಹಿಳೆ ಅರೆಸ್ಟ್, ₹18,00,000 ಮೊತ್ತದ ಆಭರಣ ಸೀಜ್, ಏನಿದು ಕೇಸ್?

- ಶಿವಮೊಗ್ಗ ವಿದ್ಯಾನಗರದಲ್ಲಿ ಅದ್ಧೂರಿ ಜಾತ್ರೆ, ಯಾವ್ಯಾವ ದಿನ ಏನೇನು ನಡೆಯಲಿದೆ? ಹೇಗಿದೆ ಸಿದ್ಧತೆ?

About The Editor
ನಿತಿನ್ ಆರ್.ಕೈದೊಟ್ಲು





