ಶುಭೋದಯ ಶಿವಮೊಗ್ಗ | 5 ಸೆಪ್ಟೆಂಬರ್ 2025 | ಆತುರದಿಂದ ನಾಶ ಉದಾಹರಣೆ ಸಹಿತ ಸುಭಾಷಿತ

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes)

ಇಂದಿನ ಸುಭಾಷಿತ

ಯೋಚಿಸಿ ಮಾತನಾಡಿದೆ, ತಾಳ್ಮೆಯ ನಿರ್ಧಾರ ಕೈಗೊಳ್ಳದೆ ಇದ್ದರೆ ಅಪಾಯ ನಿಶ್ಚಿತ

ಮಹಾಭಾರತ ಯುದ್ಧದಲ್ಲಿ ದುರ್ಯೋಧನನ ಆತುರದ ನಿರ್ಧಾರ ಮತ್ತು ಮಾತುಗಳು ಇಡೀ ಕುರು ವಂಶದ ನಾಶಕ್ಕೆ ಕಾರಣವಾಯಿತು. ಸ್ವಯಂ ವರದಲ್ಲಿ ಅರ್ಜುನ ಗೆದ್ದು ದ್ರೌಪದಿಯನ್ನು ವಿವಾಹವಾದ ಬಳಿಕ ದುರ್ಯೋಧನ ಇಡೀ ಪಾಂಡವರನ್ನು ವಿರೋಧಿಸಲು ಶುರು ಮಾಡಿದ. ಶಕುನಿಯ ಮಾತು ಕೇಳಿ ಪಾಂಡವರನ್ನು ಜೂಜಿಗೆ ಆಹ್ವಾನಿಸಿ ದ್ರೌಪದಿಯನ್ನು ಪಣಕ್ಕಿಡುವಂತೆ ಮಾಡಿದ. ದ್ರೌಪದಿಯ ವಸ್ತ್ರಾಪಹರಣ ಮಾಡಿದ. ಇದು ಮಹಾಭಾರತ ಯುದ್ಧಕ್ಕೆ ಮುನ್ನುಡಿ ಬರೆಯಿತು. ಯುದ್ಧದ ಸಂದರ್ಭದಲ್ಲೂ ದುರ್ಯೋಧನನ ಆತುರದ ನಿರ್ಧಾರ, ಮಾತು ಕುರು ವಂಶವನ್ನು ನಾಶಪಡಿಸಿತು.

ಇದನ್ನೂ ಓದಿ » ದಿನ ಪಂಚಾಂಗ | 5 ಸೆಪ್ಟೆಂಬರ್ 2025 | ಇವತ್ತು ಯಾವ ನಕ್ಷತ್ರವಿದೆ? ವಿಜಯ ಮುಹೂರ್ತ ಯಾವಾಗ?

motivational quotes

SHUBODAYA-SHIVAMOGGA2

Leave a Comment